ಮೊಳಕಾಲ್ಮೂರು:- ತ್ಯಾಗ ಮತ್ತು ಬಲಿದಾನದ ಸಂಕೇತ ವಾಗಿರುವ ಪವಿತ್ರ ಬಕ್ರೀದ್ ಹಬ್ಬವನ್ನು ಮೊಳಕಾಲ್ಮೂರು ಪಟ್ಟಣದ ಜಾಮಿಯಾ ಮಸೀದಿ ಹಾಗೂ ಮುಬಾರಕ್ ಮಸೀದಿ ಹಾಗೂ ದರ್ಗಾ ಮಸೀದಿಯವರು ಸೇರಿ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಿದರು.
ಈ ಸಾಮೂಹಿಕ ಪ್ರಾರ್ಥನೆ ಯಲ್ಲಿ ಮಸೀದಿಯ ಮುತಲ್ಲಿಗಳು . ಸೆಕ್ರೆಟರಿಗಳು ಹಾಗೂ ಸದಸ್ಯರು .ಊರಿನ ಹಿರಿಯ ಮುಖಂಡರು ..ಮುಸ್ಲಿಂ ಸಮಾಜದ ಗುರುಗಳು..ಮಕ್ಕಳು ಭಾಗವಹಿಸಿದ್ದರು…ಮುಸ್ಲಿಂ ಸಮಾಜದ ಭಾಂದವರು ಒಬ್ಬರಿಗೊಬ್ಬರು ತಬ್ಬಿಕೊಂಡು ಶುಭಾಶಯ ಕೋರಿದರು…
ಕ್ಷೇತ್ರದ ಶಾಸಕರಾದ ಶ್ರೀ ಯುತ ಎನ್ ವೈ ಗೋಪಾಲ ಕೃಷ್ಣ ರವರು ಮುಸ್ಲಿಂ ಸಮಾಜದ ಎಲ್ಲ ಬಾಂಧವರಿಗೆ ಬಕ್ರೀದ್ ಹಬ್ಬದ ಪ್ರಯುಕ್ತ ನಾಡಿನ ಸಮಸ್ತ ಜನತೆಗೆ ತಾಲೂಕಿನ ಮುಸ್ಲಿಂ ಬಾಂಧವರಿಗೆ ಭಾಷೆಗಳನ್ನು ತಿಳಿಸಿದರುಈ ಸಂದರ್ಭದಲ್ಲಿ ಮೊಳಕಾಲ್ಮುರು ಪಟ್ಟಣದ ಹಾಗೂ ತಾಲೂಕಿನ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು
ವರದಿ:-ಪಿಎಂ ಗಂಗಾಧರ್