ಹುನಗುಂದ:- ಶ್ರೀ ಎಸ್ ಆರ್ ಕೆ ಸೌಹಾರ್ಧ ಸಹಕಾರಿಯಿಂದ ಹುನಗುಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನಪ್ರಿಯ ಶಾಸಕರಾದ ಡಾ ವಿಜಯಾನಂದ ಎಸ್ ಕಾಶ್ಪನವರ ಅವರ ಹುಟ್ಟು ಹಬ್ಬದ ನಿಮಿತ್ಯ ರೋಗಿಗಳಿಗೆ ಹಾಲು ಹಣ್ಣು ಬ್ರೇಡಗಳನ್ನು
ಡಾ ಮಂಜುನಾಥ ಅಂಕೋಲಕರ ಸಹಕಾರಿಯ ನಿರ್ದೇಶಕರಾದ ಅಮರೇಶ ಮ ನಾಗೂರ, ನಿಂಗಪ್ಪ ಬಿದರಕುಂದಿ, ಶರಣು ಬೆಲ್ಲದ್ ಮುಖ್ಯ ಕಾರ್ಯನಿರ್ವಾಹಕ ಸಿದ್ದು ಭದ್ರಶೆಟ್ಟಿ
ವ್ಯವಸ್ಥಾಪಕರಾದ ಪ್ರಶಾಂತ ಹಿರೇಮಠ, ರಾಮಣ್ಣಾ ಅಂಬೀಗೇರ ಸಿಬ್ಬಂದಿ ವರ್ಗದವರು ಇದ್ದರು.
ವರದಿ :-ದಾವಲ್ ಶೇಡಂ