Ad imageAd image

ಎನ್ಎಚ್ 50 ಅಬ್ಬಿಹಾಳ ಸಮೀಪ ಅಪರಿಚಿತ ವಾಹನ ಚಲಿಸಿದ ಪರಿಣಾಮ ಮಹಿಳೆಯ ಮೃತ ದೇಹ ಗುರುತೆ ಸಿಗದಂತಾಗಿದೆ”

Bharath Vaibhav
ಎನ್ಎಚ್ 50 ಅಬ್ಬಿಹಾಳ ಸಮೀಪ ಅಪರಿಚಿತ ವಾಹನ ಚಲಿಸಿದ ಪರಿಣಾಮ ಮಹಿಳೆಯ ಮೃತ ದೇಹ ಗುರುತೆ ಸಿಗದಂತಾಗಿದೆ”
WhatsApp Group Join Now
Telegram Group Join Now

ನಿಡಗುಂದಿ:-ಬಸವನಬಾಗೇವಾಡಿ ತಾಲೂಕು ಅಬ್ಬಿಹಾಳ ಸಮೀಪ ಎನ್ಎಚ್ 13 ನಡು ರೋಡಿನಲ್ಲಿ ಮಹಿಳೆಯ ಮೃತದೇಹ.


ಈ ಮಹಿಳೆ ಸುಮಾರು 35 ವಯಸ್ಸಿನ ಆಸು ಪಾಸು,ಮಹಿಳೆಯ ದೇಹವು ರೋಡಿಗೆ ಚಪ್ಪಟೆ ಯಾಗಿದೆ, ಮಹಿಳೆಯ ಗುರುತೆ ಸಿಗುತ್ತಿಲ್ಲಾ,ಮೃತದೇಹನ್ನು ಕಂಡಾಗ ಎಂಥವರ ಕಣ್ಣಲ್ಲಿ ನೀರು ಬರುತ್ತೆ, ಮೃತದೇಹದ ಪತ್ತೆಗಾಗಿ ನಿಡಗುಂದಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾರಿಸಿದ್ದಾರೆ.ಮಹಿಳೆಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ನಿಡಗುಂದಿ ಸಿಪಿಐ ಅಶೋಕ್ ಚೌಹಾನ್, ಪಿ ಎಸ್ಐ ಶಿವಾನಂದ ಪಾಟೀಲ್, ಪೊಲೀಸ್ ಸಿಬ್ಬಂದಿ ಹೈವೇ ಸಂಬಂಧಿತ ಅಧಿಕಾರಿಗಳು ಸ್ಥಳದಲ್ಲಿದ್ದರು.

ವರದಿ :ಅಲಿ ಮಕನಾದರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!