Ad imageAd image

ತಲೆಗೆ ಪೆನ್ ಚುಚ್ಚಿ 5 ವರ್ಷದ ಮಗು ಸಾವು

Bharath Vaibhav
ತಲೆಗೆ ಪೆನ್ ಚುಚ್ಚಿ 5 ವರ್ಷದ ಮಗು ಸಾವು
WhatsApp Group Join Now
Telegram Group Join Now

ಹೈದರಾಬಾದ್: ತಲೆಗೆ ಪೆನ್ ಚುಚ್ಚಿ 5 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.ತೆಲಂಗಾಣದ ಭದ್ರಾದ್ರಿ ಕೊತ್ತಗುಡ್ಡಂ ಜಿಲ್ಲೆಯ ಭದ್ರಾಚಲಂನಲ್ಲಿ ಈ ದುರಂತ ಸಂಭವಿಸಿದೆ.

5 ವರ್ಷದ ರಿಯಂಶಿಕಾ ಎಂಬ ಯುಕೆಜಿ ವಿದ್ಯಾರ್ಥಿನಿ ಶಾಲೆಯಿಂದ ಮನೆಗೆ ಬಂದ ಬಳಿಕ ಹೋಂ ವರ್ಕ್ ಮಾಡಲೆಂದು ಮಂಚದ ಮೇಲೆ ಕುಳಿತಿದ್ದಳು.

ಹೋಂ ವರ್ಕ್ ಮಾಡುತ್ತಿದ್ದ ರಿಯಂಶಿಕಾ ಏಕಾಏಕಿ ಮಂಚದಿಂದ ಕೆಳಗೆ ಬಿದ್ದಿದ್ದಾಳೆ. ಕೈಯಲ್ಲಿದ್ದ ಪೆನ್ ತಲೆಗೆ ಚುಚ್ಚಿ ಗಂಭೀರವಾಗಿ ಗಾಯಗೊಂಡಿದ್ದಾಳೆ.

ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಬಳಿಕ ಸರ್ಜರಿಯನ್ನೂ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯದೇ ಬಾಲಕಿ ಸಾವನ್ನಪ್ಪಿದ್ದಾಳೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!