Ad imageAd image

ಶಿವಮೊಗ್ಗ : ಕಾರಗೋಡು ಗ್ರಾಮದಲ್ಲಿ ಬಾವಿಗೆ ಬಿದ್ದು ಗೃಹಿಣಿ ಸಾವು

Bharath Vaibhav
ಶಿವಮೊಗ್ಗ : ಕಾರಗೋಡು ಗ್ರಾಮದಲ್ಲಿ ಬಾವಿಗೆ ಬಿದ್ದು ಗೃಹಿಣಿ ಸಾವು
WhatsApp Group Join Now
Telegram Group Join Now

ಶಿವಮೊಗ್ಗ : ಕಾರಗೋಡು ಗ್ರಾಮದಲ್ಲಿ ಬಾವಿಗೆ ಬಿದ್ದು ಗೃಹಿಣಿ ಸಾವು

 

ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಒಬ್ಬರು ಮನೆ ಹಿಂಭಾಗದ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಸೊರಬ ತಾಲೂಕು ಕಾರಗೋಡು ಗ್ರಾಮದಲ್ಲಿ ಸಂಭವಿಸಿದೆ.

 

ರೇಖಾ (೨೫) ಮೃತ ಮಹಿಳೆ ರೇಖಾ ಅವರನ್ನು ಸಿದ್ದಾಪುರ ತಾಲೂಕಿನ ಮಂಡಳಿಕೊಪ್ಪ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿದ್ದು.

 

ಈ ನಡುವೆ ಮಾನಸಿಕ ಕಾಯಿಲೆಯಿಂದ ರೇಖಾ ಬಳಲುತ್ತಿದ್ದರು ಎನ್ನಲಾಗಿದೆ. ಇತ್ತೀಚಿಗೆ ತವರು ಮನೆಗೆ ಬಂದಿದ್ದರು,ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ವರದಿ : ಮಂಜುನಾಥ ರಜಪೂತ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!