Ad imageAd image

ಡೆಂಗ್ಯೂ ಜ್ವರಕ್ಕೆ ಬೆಳಗಾವಿಯಲ್ಲಿ 11 ವರ್ಷದ ಬಾಲಕಿ ಸಾವು 

Bharath Vaibhav
ಡೆಂಗ್ಯೂ ಜ್ವರಕ್ಕೆ ಬೆಳಗಾವಿಯಲ್ಲಿ 11 ವರ್ಷದ ಬಾಲಕಿ ಸಾವು 
WhatsApp Group Join Now
Telegram Group Join Now

ಬೆಳಗಾವಿ : ರಾಜ್ಯದಲ್ಲಿ ಡೆಂಗ್ಯೂ ಜ್ವರಕ್ಕೆ ಮತ್ತೊಂದು ಬಲಿಯಾಗಿದ್ದು, ಬೆಳಗಾವಿಯಲ್ಲಿ 11 ವರ್ಷದ ಬಾಲಕಿ ಸಾವನ್ನಪ್ಪಿದ್ದಾರೆ.ಮೃತ ಬಾಲಕಿಯನ್ನು 11 ವರ್ಷದ ಶ್ರೇಯಾ ಕೃಷ್ಣ ದೇವದಾತೆ ಎಂದು ಗುರುತಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ತೀವ್ರ ಜ್ವರದಿಂದ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ ಬಂದಿದೆ.ಬೆಳಗಾವಿ ಡಿಹೆಚ್ ಒ ಮಹೇಶ್ ಕೋಣಿ ಈ ಬಗ್ಗೆ ಧೃಡಪಡಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!