ಬೆಂಗಳೂರು: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರ ಖಾಸಗಿ ವಿಡಿಯೊವೊಂದು ಭಾರಿ ವೈರಲ್ ಆಗುತ್ತಿದೆ. ಸ್ನಾನ ಮಾಡುತ್ತಿರುವ ವಿಡಿಯೊವೊಂದು ಲೀಕ್ ಆಗಿದೆ. ಇಡಿಯೋದಲ್ಲಿ ಊರ್ವಶಿ ಬಟ್ಟೆ ಬಿಚ್ಚಿಕೊಳ್ಳುತ್ತಿರುವುದು ಕಂಡುಬಂದಿದೆ. ರೂಮಿನಲ್ಲಿ ಹಾಕಲಾಗಿದ್ದ ಕ್ಯಾಮೆರಾದ ಬಗ್ಗೆ ಆಕೆಗೆ ತಿಳಿದಿಲ್ಲ ಎಂಬಂತೆ ತೋರಿದೆ.
ಅಲ್ಲದೇ ಇದು ಠಿಖ ಸ್ಟಂಟ್ ಎಂದು ಹೇಳಲಾಗುತ್ತಿದೆ. ರೌಟೇಲಾ ಅವರು ʻಸಿಂಗ್ ಸಾಬ್ ದಿ ಗ್ರೇಟ್ʼ, ʻಗ್ರೇಟ್ ಗ್ರ್ಯಾಂಡ್ ಮಸ್ತಿʼ, ಮತ್ತು ʻಹೇಟ್ ಸ್ಟೋರಿʼಯಂತಹ 4 ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
https://x.com/EDIT_BY_ABHI/status/1813772112064037246
ಇದೀಗ ಊರ್ವಶಿ ಅವರ ಈ ವಿಡಿಯೊ ಅವರ ಅಭಿಮಾನಿಗಳನ್ನು ಕೆರಳಿಸಿದೆ. ಅನೇಕರು ಈ ವೀಡಿಯೊ Pr ಸ್ಟಂಟ್ ಎಂದು ಹೇಳುತ್ತಿದ್ದಾರೆ. ಊರ್ವಶಿ ವೀಡಿಯೋದಲ್ಲಿಮಂಗಳಸೂತ್ರ ಬೇರೆ ಧರಿಸಿದ್ದಾರೆ ಹೀಗಾಗಿ ಇದು ಫೇಕ್ ಎಂದು ಹೇಳಲಾಗುತ್ತಿದೆ.