Ad imageAd image

ಬೈಕ್ ಹಾಗೂ ಟಾಟಾ ಎಸಿ ವಾಹನ ನಡುವೆ ಮುಖಾಮುಖಿ ಡಿಕ್ಕಿ… ಓರ್ವ ಸ್ಥಳದಲ್ಲೇ ಸಾವು

Bharath Vaibhav
ಬೈಕ್ ಹಾಗೂ ಟಾಟಾ ಎಸಿ ವಾಹನ ನಡುವೆ ಮುಖಾಮುಖಿ ಡಿಕ್ಕಿ… ಓರ್ವ ಸ್ಥಳದಲ್ಲೇ ಸಾವು
WhatsApp Group Join Now
Telegram Group Join Now

ಅಥಣಿ :ಪಟ್ಟಣದ ಜಮಖಂಡಿ ರಸ್ತೆ ಬಳಿ ನಡೆದ ಘಟನೆ
ಅಪಘಾತದಲ್ಲಿ ನಾಗನೂರು ಪಿಕೆ ಗ್ರಾಮದ ವ್ಯಕ್ತಿ ಸಾವು
ಹಣಮಂತ ಸಿದ್ದಪ್ಪಾ ನಾವಿ (47) ಸ್ಥಳದಲ್ಲೇ ಸಾವು.
ಜಯಶ್ರೀ ನಾವಿಗೆ ಎಂಬ ಮಹಿಳೆಗೆ ಗಂಭೀರ ಗಾಯ
ಗಾಯಗೊಂಡ ಮಹಿಳೆಯನ್ನ ಅಂಬ್ಯುಲೆನ್ಸ್ ಮುಖಾಂತರ ಆಸ್ಪತ್ರೆಗೆ ರವಾನೆ
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಥಣಿ ಪೊಲೀಸರು
ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ವರದಿ : ಅಜಯ ಕಾಂಬಳೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!