Ad imageAd image

ಶಕಲಾಸಪಲ್ಲಿ ಶಾಲೆಯಲ್ಲಿ ಗ್ರಂಥಾಲಯ ಪ್ರಾರಂಭೋತ್ಸವ ಕಾರ್ಯಕ್ರಮ.

Bharath Vaibhav
ಶಕಲಾಸಪಲ್ಲಿ ಶಾಲೆಯಲ್ಲಿ ಗ್ರಂಥಾಲಯ ಪ್ರಾರಂಭೋತ್ಸವ ಕಾರ್ಯಕ್ರಮ.
WhatsApp Group Join Now
Telegram Group Join Now

ಸೇಡಂ:- ಸರಕರಿ ಹಿರಿಯ ಪ್ರಾಥಮಿಕ ಶಾಲೆ ಶಕಲಾಸಪಲ್ಲಿ ಶಾಲೆಯಲ್ಲಿ ಗ್ರಂಥಾಲಯ ಪ್ರಾರಂಭೋತ್ಸವ, ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕೃಷಿ ಸಖಿಯರ ಸಂವಾದ ಕಾರ್ಯಕ್ರಮದಲ್ಲಿ ನಮ್ಮರಾಜ್ಯದಿಂದ ಕೃಷಿ ಸಖಿಯಾದ ಶಕಲಾತಪಲ್ಲಿ ಗ್ರಾಮದ ಅನುಷಾ ಗಂಡ ಬಸಪ್ಪ ಮೋಕಶಿಯವರಿಗೆ ಸನ್ಮಾನ ಹಾಗೂ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮಚಂದ್ರ ಪ್ರಭಾರಿ ಮುಖ್ಯಗುರುಗಳು ಹಾಗೂ ಮುಖ್ಯ ಅತಿಥಿಗಳೂ ಅಶೋಕ ರೆಡ್ಡಿ ಸಿ ಆರ್ ಪಿ ಮೋತಕಪಲ್ಲಿ ಹಾಗೂ ಎಸ್ ಡಿಎಂಸಿ ಅಧ್ಯಕ್ಷರಾದ ಪ್ರಮೀಳಾ ಮಾಧವರೆಡ್ಡಿ ಶಂಭುಲಿಂಗಯ್ಯ ಸ್ವಾಮಿ ಹಿರಿಯ ಶಿಕ್ಷಕರು ವಹಿಸಿಕೊಂಡಿದ್ದರು ಅತಿಥಿಗಳಾಗಿ ಸಿದ್ದಪ್ಪ ನಾಯಿಕಿನಿ ಬನ್ನಪ್ಪ ಅವಂಟಿ ಚಂದ್ರಶೇಖರ್ ಗೌಡ್ ಹನಮಂತ ಕಿಂದಿಗೇರಿ ಸಾಮಾಜಿಕ ಸೇವಕ ಮಹಾಂತೇಶ ಸಾಹುಕಾರ ಭಾಗವಹಿಸಿದರು,ಹಾಗೂ ಜಗದೇವಪ್ಪ ಅವOಟಿ ರಾಮುಲು ಡೀಲರ್ ಮಲ್ಲಪ್ಪ ಮೋಕಶಿ SDMC ಸದಸ್ಯರು ಶಾಲಾಸಿಬ್ಬಂದಿ ಹಾಗೂ ಮುದ್ದು ಮಕ್ಕಳು ಭಾಗವಸಿದರು ಕಾರ್ಯಕ್ರಮದ ನಿರೂಪಣೆ ಶ್ರೀದೇವಿ ಶಿಕ್ಷಕಿಯವರು ಅಶೋಕ್ ಅತಿಥಿ ಶಿಕ್ಷಕರು ಅತಿಥಿಗಳನ್ನು ಸ್ವಾಗತಿಸಿದರು.

ವರದಿ:- ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!