ಹುನಗುಂದ:- ಗ್ರಾನೈಟ್ ಕಲ್ಲುಗಳ ಪ್ರದರ್ಶನ ಮತ್ತು ಮಾರಾಟ ಮಾಡುವ ಮಳಿಗೆಗಳು (ಶೋರೂಮ್) ಗಳ ಕುರಿತು ಚೆಕ್ ಪೋಸ್ಟ್ ಮಾಡುವುದು ಮತ್ತು ವ್ಯವಹಾರದಲ್ಲಿ ಗ್ರಾಹಕರಿಗೆ ಮೋಸ ಆಗುತ್ತಿರುವ ಕುರಿತು.
ತಮಿಳುನಾಡು, ತೆಲಂಗಾಣ, ರಾಜಸ್ಥಾನ, ಓಡಿಸ್ಸಾ, ಇಲ್ಲಿಂದ ಇಲಕಲ್ಲ ಮತ್ತು ಹುನಗುಂದ ತಾಲೂಕಗಳಿಗೆ ಬರತಕ್ಕಂತ ಗ್ರಾನೈಟ್ ಕಲ್ಲಿನ ಮಾಲಿನ ಕೆಲವೊಂದು ಗಾಡಿಗಳಿಗೆ ಬಿಲ್ಲ ಇದ್ದು ಮತ್ತು ಇನ್ನೂ ಕೆಲವೊಂದಷ್ಟು ಗಾಡಿಗಳ ಬಿಲ್ಲು ಇರುವುದಿಲ್ಲ, ಹೊರ ರಾಜ್ಯದಿಂದ ಬಂದಂತ ಗ್ರಾನೈಟ್ ಮಾಲಿನ ಗಾಡಿಗಳು ಲೋಡಗಳನ್ನು ರಾತ್ರಿ ಸಮಯದಲ್ಲಿಯ ಅನ್ ಲೋಡ್ ಮಾಡುತ್ತಾರೆ.
ಹೊರ ರಾಜ್ಯದಿಂದ ಬರತಕ್ಕಂತ ಗ್ರಾನೈಟ್ ಲೋಡುಗಳ ಗಾಡಿಗೆ 80% (ಶೇಕಡಾವಾರು) ಬಿಲ್ಲು ಇರುತ್ತದೆ. ಅದರ ಇಲಕಲ್ಲ-ಹುನಗುಂದ ತಾಲೂಕಗಳಲ್ಲಿ ಗ್ರಾನೈಟ್ ಕಲ್ಲುಗಳ ಮಾರಾಟ ಮಾಡುವ ಶೋರೂಮ್ದಾರರು ತಾವುಗಳು ಮಾರಾಟ ಮಾಡುವ ಕಲ್ಲುಗಳಿಗೆ ಮತ್ತು ಲೋಡ ಒಟ್ಟಾರೆ ಒಬ್ಬ ವ್ಯಾಪಾರಿ ಖರೀದಿಸುವ ಗ್ರಾನೈಟ್ ಕಲ್ಲುಗಳಿಗೆ 80% (ಶೇಕಡಾವಾರು) ಬಿಲ್ಲುನ್ನು ಮಾಡುವುದಿಲ್ಲ ಮತ್ತು ಇರುವುದಿಲ್ಲ.
ಗ್ರಾಹಕರು ಜಿಎಟಿ 18% (ಶೇಕಡಾವಾರು) ಬಿಲ್ಲುಗೆ ಹೆದರಿ. ಬಿಲ್ಲು ಇಲ್ಲದೆ ಗ್ರಾನೈಟ್ ಕಲ್ಲುಗಳನ್ನು ಲೋಡ ಮಾಡಿಕೊಂಡು ಹೋಗುತ್ತಿದ್ದು ಇದರಿಂದ ನೇರವಾಗಿ ಸರಕಾರಕ್ಕೆ ಕಟ್ಟಬೇಕಾದ ತೆರಿಗೆ ವ್ಯವಹಾರದಲ್ಲಿ ಮೋಸ ಆಗುತ್ತಿದೆ.
ಗ್ರಾನೈಟ್ ಲೋಡುಗಳು ಅವಳಿ ತಾಲೂಕಗಳಿಗೆ ಬರತ್ತಕ್ಕಂತ ಮಾಲುಗಳು ಬೇರೆ ಯಾವುದೇ ಊರಿನ ಹೆಸರಿನಲ್ಲಿ ಬಿಲ್ಲುಗಳಾಗಿ ಅವಳಿ ತಾಲೂಕುಗಳಲ್ಲಿ ಆನ್ಲೋಡ್ ಆಗುತ್ತವೆ. ಆದರೆ ಇಲ್ಲಿ ಗ್ರಾನೈಟ್ ಕಲ್ಲಿನ ಲೋಡ್ಗಳಿಗೆ ಜಿಎಸ್ಟಿ ಬಿಲ್ಲು ಆಗಬೇಕಾದ ಜಾಗದಲ್ಲಿ ಪಾನ್ ಕಾರ್ಡ ಮೇಲೆ ಬಿಲ್ಲಗಳಾಗಿ ಆನ್ಲೋಡ ಆದನಂತರ ಬಿಲ್ಲು ಕ್ಯಾನ್ಸಲ್ ಆಗುತ್ತದೆ. ಇದರಿಂದ ಮತ್ತೆ ಸರಕಾರಕ್ಕೆ ತೆರಿಗೆ ಸಂದಾಯ ಆಗುವಲ್ಲಿ ಮೋಸ ಆಗುತ್ತದೆ.
ಜಿಎಸ್ಟಿ ಬಿಲ್ಲು ಮಾಡುವುದನ್ನ ಬಿಟ್ಟು ಪಾನ್ ಕಾರ್ಡ ಮೇಲೆ ಬಿಲ್ಲು ಮಾಡುವುದರಿಂದ ಸರಕಾರಕ್ಕೆ ಇಲ್ಲಿ ವ್ಯವಹಾರ ಆಗಿರತಕ್ಕಂತ ದಾಖಲೆಗಳು
ವರದಿ:- ದಾವಲ್ ಶೇಡಂ