ರಾಧಾನಗರಿ:-ಮಹಾರಾಷ್ಟ್ರ ರಾಧಾನಗರಿ ಡ್ಯಾಮ್ ನೀರು ಏಳು ಬಾಗಿಲು ಓಪನ್ ಒಟ್ಟು 11500 ಟು ಸೆಟ್ ನೀರು ಬಿಡುಗಡೆ.
ರಾಧಾನಗರಿ ಡ್ಯಾಮ್ 31/7/ 2024 ರಂದು ಏಳಕ್ಕೆ ಏಳು ಬಾಗಿಲು ಓಪನ್ ಮಾಡಿ ನೀರು ಬಿಡುಗಡೆ ಮಾಡಲಾಗಿದೆ.ಒಟ್ಟು ರಾಧಾ ನಗರಿ ಡ್ಯಾಮ್ ಹಾಗೂ ಪವರ್ ಹೌಸಿನಿಂದ ಭೋಗಾವತಿ ನದಿಗೆ 11500 ನೀರು ಬಿಡುಗಡೆ.
ವರದಿ :-ರಾಜು ಮುಂಡೆ