ಧಾರವಾಡ :- ಜಾತ್ರೆ ಪ್ರತಿ 3 ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಧಾರವಾಡದ ಗೊಲ್ಲರ ಕಾಲೋನಿ ಯಲ್ಲಿ ನಡೆಯುವ ಈ ಜಾತ್ರೆ ಬಹಳ ಅದ್ಭುತವಾದದ್ದು, ಎಲ್ಲಾ ಗುರು ಹಿರಿಯರು, ಯುವಕರು ಮಹಿಳೆಯರು ಬಹಳ ವಿಜೃಂಭಣೆಯಿಂದ ಕುಂಭ ಮೇಳ, ಭಜನಾ ಸ್ಪರ್ಧೆಗಳನ್ನ ಹಾಗೂ ವಿವಿಧ ಸ್ಪರ್ಧೆಗಳನ್ನ ಆಯೋಜಿಸಿ ಜಾತ್ರೆಯನ್ನ ಬಹಳ ಅತ್ಯುತ್ತಮಾವಾಗಿ ನಡೆಸಿಕೊಂಡು ಬಂದಿರುವ ಇತಿಹಾಸವಿದೆ, ಅದೇ ರೀತಿ ಈ ಬಾರಿಯು ಬಹಳ ಅತ್ಯುತ್ತಮವಾಗಿ ನಡೆಯಿತು.
ಅದೇ ರೀತಿ ಜಾತ್ರೆಯ ಸಂಧರ್ಭದಲ್ಲಿ , ಕಾಲೋನಿಯ ಹಿರಿಯರು, ಮಹಿಳೆಯರು, ಯುವಕರು, ಹಾಗೂ ದೇವಿ ಜಾತ್ರೆಯ ಭಕ್ತರು ಇದ್ದರು.
ವರದಿ: ವಿನಾಯಕ ಗುಡ್ಡದಕೇರಿ