ಚಿಂಚೋಳಿ :– ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪುಪ್ರಕಟ ಬಹು ಸಂಖ್ಯಾತರ ಬಹುದಿನದ ಬೇಡಿಕೆಯಾದ ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗದ ವರದಿಗೆ ಇಂದು ಸುಪ್ರೀಂ ಕೋರ್ಟ್ ಒಪ್ಪಿಗೆಯ ಮಹತ್ವದ ತೀರ್ಪುನೀಡಿ ಆದೇಶಿಸಿದೆ ಸುಮಾರು ಮೂರು ದಶಕಗಳ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ರಾಜ್ಯ ರಾಷ್ಟ್ರಮಟ್ಟದ ಗಮನ ಸೆಳೆಯುವಂತ ಹೋರಾಟಗಳ ಮಾಡುವುದರ ಮೂಲಕ ಮಾದಿಗ ಸಮುದಾಯವು ಸಂತೋಷ ಸಂಗತಿಯಾಗಿದೆ.
ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟ ಬಹು ಸಂಖ್ಯಾತರ ಬಹುದಿನದ ಬೇಡಿಕೆಯಾದ ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗದ ವರದಿಗೆ ಇಂದು ಸುಪ್ರೀಂ ಕೋರ್ಟ್ ಒಪ್ಪಿಗೆಯ ಮಹತ್ವದ ತೀರ್ಪು ನೀಡಿ ಆದೇಶಿಸಿದೆ ಸುಮಾರು ಮೂರು ದಶಕಗಳ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ರಾಜ್ಯ ರಾಷ್ಟ್ರಮಟ್ಟದ ಗಮನ ಸೆಳೆಯುವಂತ ಹೋರಾಟಗಳ ಮಾಡುವುದರ ಮೂಲಕ ಮಾದಿಗ ಸಮಾಜದ ಹೋರಾಟದ ಫಲವಾಗಿ ಇಂದು ಜಾರಿಗೆ ಚಿಂಚೋಳಿ ತಾಲೂಕಿನ ಮಾದಿಗ ಸಮುದಾಯದ ಹಿರಿಯ ನಾಯಕರಾದ ಗೋಪಾಲ್ ರಾವ್ ಕಟ್ಟಿಮನಿಯವರು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹೋರಾಟಗಾರರಾದ ನರಸಪ್ಪ ಕಿವಣನೋರ ವಕೀಲರಾದ ಗುಂಡಪ್ಪ ಗೋಕುಲೇ ಅರುಣ ಹೆಗಡೆ ಸೈಬಣ್ಣ ಹೂವಿನಬಾವಿ ಶಾಮರಾವ ದೇಗಲಮಡಿ ಸುನೀಲ ಸಲಗರ ಆಕಾಶ ಕೋಳ್ಳರ ವಿಜಯರಾಜ್ ಕೊರಡಂಪಳ್ಳಿಅಶ್ವತ ಕಟ್ಟಿಮನಿ ಪ್ರವೀಣ್ ಓಂಕಾರ ಅನೀಲ ಮಟ್ಟಿ ಹಣಮಂತ ಮೋತಕಪಳ್ಳಿ ಶೇಕರ ಕಲ್ಲೂರ ರೋಡ ಮಾರುತಿ ದಸ್ತಂಪೂರ ಸಾಗರ ಮಲ್ಲು ರಾಘವೇಂದ್ರ ಸೇರಿಕಾರ ಮತ್ ಈ ತರರು ಸಮಾಜದ ಮುಖಂಡರು ಹೋರಾಟಗಾರರು ಉಪಸ್ಥಿತರಿದ್ದರು.
ವರದಿ :-ಸುನೀಲ್ ಸಲಗರ