ಅಥಣಿ :-ಇವತ್ತು KLE’S C. B. ರನ್ ಮೋಡಿ ಸ್ಕೂಲ್ ಅಥಣಿಯಲ್ಲಿ ದಾನ ಮಹೋತ್ಸವ ಮತ್ತು KLE’S ಸಂಸ್ಥೆಯ ಚೇರ್ಮನ್ ಆದಂತಹ ಡಾ. ಪ್ರಭಾಕರ ಕೋರೆ ಸರ್,ಅವರ 77 ನೇ ಹುಟ್ಟುಹಬ್ಬದ ನಿಮಿತ್ತ ಹುಟ್ಟು ಹಬ್ಬದ ಆಚರಣೆ.
ನಮ್ಮನ್ನು ಮತ್ತು ನಮ್ಮ ಆಶ್ರಮದ ಮಕ್ಕಳನ್ನು ಕರೆದು ನಮ್ಮ ಆಶ್ರಮಕ್ಕೆ ಬೇಕಾಗಿರುವ ದವಸ ಧಾನ್ಯವನ್ನು ನಮ್ಮ ಆಶ್ರಮಕ್ಕೆ ನೀಡಿದರು.ಮತ್ತು ನಮ್ಮನ್ನು ಪ್ರೀತಿಯಿಂದ ಸನ್ಮಾನಿಸಿದರು. ನಮ್ಮ ಸಂಸ್ಥೆ ವತಿಯಿಂದ ಮತ್ತು ನಮ್ಮ ಆಶ್ರಮದ ಎಲ್ಲಾ ಮುದ್ದು ಮಕ್ಕಳ ವತಿಯಿಂದ KLE’S ಚೇರ್ಮನ್ ಸರ್ ಆದಂತಹ ಡಾ. ಪ್ರಭಾಕರ್ ಕೋರೆ ಸರ್, ಪ್ರಿನ್ಸಿಪಾಲ್ ಆದಂತಹ ಜಗದೀಶ್ ಹವಾಲ್ದಾರ್ ಸರ್, ಹಾಗೂ ಅಲ್ಲಿರುವ ಶಿಕ್ಷಕರಿಗೂ, ಎಲ್ಲಾ ಸಿಬ್ಬಂದಿಗಳಿಗೂ ನಮ್ಮ ತುಂಬು ಹೃದಯದ ವಂದನೆಗಳು. ನಮ್ಮ ಆಶ್ರಮದ ವತಿಯಿಂದ, ಮುದ್ದು ಮಕ್ಕಳ ವತಿಯಿಂದ ಮತ್ತೊಮ್ಮೆ ಡಾ. ಪ್ರಭಾಕರ್ ಕೋರೆ ಸರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ವರದಿ :-ರಾಜು ಮುಂಡೆ