ಬೆಂಗಳೂರು: ನಟಿ ನಿಖಿತಾ ಘಾಗ್ ಅವರು ಬೆಕಾಬೂ 3, ಫುಹ್ ಸೆ ಫ್ಯಾಂಟಸಿ, ನಶಿಲಾ ಹುಸ್ನ್ ಮತ್ತು ಹಲವು ಸಿನಿಮಾ ಸೇರಿದಂತೆ ಸಿರೀಸ್‌ನಲ್ಲಿ ಕೆಲಸ ಮಾಡಿದ್ದಾರೆ. ನಟಿ ಯಾವಾಗಲೂ ತನ್ನ ಫ್ಯಾಷನ್ ಸ್ಟೇಟ್‌ಮೆಂಟ್‌ಗಳ ಬಗ್ಗೆಯೇ ಸುದ್ದಿಯಾಗುತ್ತಿರುತ್ತಾರೆ.
ಇದೀಗ ನಟಿ ತನ್ನ ಬೆತ್ತಲೆ ಫೋಟೋಶೂಟ್‌ನೊಂದಿಗೆ ಇಂಟರ್ನೆಟ್ಗೆ ಬೆಂಕಿ ಹಚ್ಚಿದ್ದಾರೆ. ನಟಿಯ ಹಾಟ್ ಪೋಸ್‌ಗೆ ಪಡ್ಡೆ ಹುಡುಗರು ಸುಸ್ತಾಗಿದ್ದಾರೆ.
ನಟಿ ಸದಾ ತಮ್ಮ ಫ್ಯಾಶನ್‌ಗಾಗಿಯೇ ಸುದ್ದಿಯಲ್ಲಿರುತ್ತಾರೆ. ಟಾಪ್‌ಲೆಸ್ ಫೋಟೋಶೂಟ್‌ನಲ್ಲಿ, ಅರ್ಧ-ಬೀಜ್ ಟ್ರೆಂಚ್ ಕೋಟ್ ಧರಿಸಿ ಬೆತ್ತಲೆ ದೇಹವನ್ನು ಪ್ರದರ್ಶಿಸುವುದನ್ನು ಕಾಣಬಹುದು. ನಿಖಿತಾ ಘಾಗ್ ಟಾಪ್ ಪೋನಿ ಸ್ಟೈಲ್ ಮತ್ತು ಮೇಕಪ್‌ನೊಂದಿಗೆ ಸ್ಟನ್ನಿಂಗ್ ಆಗಿ ಕಂಡಿದ್ದಾರೆ. ಚಿತ್ರಗಳನ್ನು ಹಂಚಿಕೊಂಡ ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ, ‘ಡ್ರೆಸ್ಸಿಂಗ್‌ನ ಸಂತೋಷವು ಒಂದು ಕಲೆ.’ಎಂದು ಬರೆದುಕೊಂಡಿದ್ದಾರೆ. ಕೆಲವರು ನಟಿಯ ಲುಕ್‌ಗೆ ಹೊಗಳಿದರೆ, ಇನ್ನೂ ಕೆಲವರು ಪೂರ್ತಿ ಬಟ್ಟೆ ಬಿಚ್ಚಿಟ್ಟುಬಿಡಿ ಎಂದು ಕಮೆಂಟ್ ಮಾಡಿದ್ದಾರೆ.