ಹುಕ್ಕೇರಿ:-ಇಂದು ಬಸ್ತವಾಡ ಗ್ರಾಮದ ಎಸ್.ಡಿ.ಎಮ್. ಸಿ ನೂತನ ಅಧ್ಯಕ್ಷ ಆಯ್ಕೆಯನ್ನು ಶ್ರೀ ಸುರೇಶ ಅಣ್ಣಾ ತಳವಾರ ಮಾಜಿ ಉಪಾಧ್ಯಕ್ಷರಾದ ವಾಯು ಮಾಲಿನ್ಯ ನಿಯಂತ್ರಣ ಮಂಡಳ ಬೆಂಗಳೂರು ಹಾಗೂ ಹಿರಿಯರಾದ ಅಶೋಕ ಅಂಕಲಿಗಿ ಮತ್ತು ಗ್ರಾಮದ ಮುಖಂಡರ ನೇತೃತ್ವದಲ್ಲಿ ಸತ್ಕಾರ ಸಮಾರಂಭ ಹಮ್ಮಿಕೊಳ್ಳಲಾಯಿತ್ತು.
ಸುರೇಶ ಅಣ್ಣಾ ತಳವಾರ ಆತ್ಮೀಯರಾದ ಶಿರಾಜ್ ಮೀರಾಸಾಬ್ ಸನದಿ ಎಸ್ ಡಿ ಎಮ್ ಸಿ ಅಧ್ಯಕ್ಷ ಸ್ಥಾನ ಅಧ್ಯಕ್ಷತೆಗಿ ಶುಭಕೋರಿ ಸಿಹಿ ಹಂಚಲಾಯಿತುಇಲಾಸಬ್ ಇನಾಮದಾರ,ಶಂಕರ ತಿಪ್ಪನಾಯಿಕ,ಇಮಾಮ್ ಸನದಿ,ಮನೋಹರ ಅತ್ತಿಗಿಡದ,ಮುನ್ನಾ ಮಲ್ಲಾಪುರಿ,ಇಸ್ಮಾಯಿಲ್ ಕಡಪಿ,ಮಹೆಬೂಬ ಮುಲ್ಲಾ, ಸಿಕಂದರ್ ಸನದಿ,ರಾಜು ಗಾಂಜಿ,ಶಿವಾನಂದ ದೊಡ್ಡಮನಿ,ಸತ್ಕರಿಸಿದ ಸಂತಸದ ಕ್ಷಣ ಈ ಸಂದರ್ಭದಲ್ಲಿ ಬಸ್ತವಾಡ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.
ವರದಿ:-ಶಿವಾಜಿ ಎನ್ ಬಾಲೆಶಗೋಳ