Ad imageAd image

ಪಟ್ಟಣ ಪಂಚಾಯತಿಯಲ್ಲಿ ಆಯೋಜಿಸದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ

Bharath Vaibhav
ಪಟ್ಟಣ ಪಂಚಾಯತಿಯಲ್ಲಿ ಆಯೋಜಿಸದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ
WhatsApp Group Join Now
Telegram Group Join Now

ಖಾನಾಪುರ :-ಯಾದವ – ಹಣಬರ ಸಮಾಜದ ಶ್ರೀ ಕೃಷ್ಣನ ಕುಲ ಭಾಂದವರು ಹಾಗೂ ಸರ್ವಪಕ್ಷದ ಮುಖಂಡರು ಭಾಗವಹಿಸಿ ಭಗವಾನ ಶ್ರೀ ಕೃಷ್ಣನ ಕೃಪೆಗೆ, ಪಾತ್ರರಾಗಿದ್ದರು.

ಈ ಸಂದರ್ಭದಲ್ಲಿ ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಪ್ರಮೋದ ಕೋಚೇರಿಯವರು ಮಂಡಲ ಅಧ್ಯಕ್ಷರಾದ ಸಂಜಯ ಕುಬಲ್ ಸುನೀಲ್ ಮಡ್ಡಿಮನಿ , ಕಾಂಗ್ರೆಸ್ ಮುಖಂಡರಾದ ಮಾದೇವ ಕೋಳಿ. ಈಶ್ವರ್ ಗಡಿ
ಹಣಬರ ಸಮಾಜದ ತಾಲೂಕ ಅಧ್ಯಕ್ಷರಾದ ತಿಪ್ಪಣ್ಣ ಸನದಿ , ರಾಮಚಂದ್ರ ಪಾಟೀಲ್. ಶ್ರೀಕಾಂತ್ ಪಾಟೀಲ್ ಹನುಮಂತ ಪಾಟೇಲ ರಾಜುಗೌಡರು ,ನಾಗರಾಜ ಹಣಬರ ಸಿದ್ದು ಪಾಟೀಲ್ ,ರವಿ ಪಾಟೀಲ್ ಸಂತೋಷ್ ಹಡಪದ .ತಮ್ಮನ ಗವನಾಳಿ. ಪ್ರಶಾಂತ್ ಮಾಸಣ್ಣವರ ಹಣಬರ ಸಮಾಜದ ಎಲ್ಲಾ ಪ್ರಮುಖರು ,ಹಾಗೂ ತಾಲೂಕಿನ ಎಲ್ಲಾ ಪ್ರಮುಖರು ,ಉಪಸ್ಥಿತರಿದ್ದರು

ವರದಿ:- ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!