ಚಿಕ್ಕೋಡಿ:– ಹೋಮ್ ಲೋನ್ ಕೊಡುವ ಕೆಲವು ಬ್ಯಾಂಕ್ ಗಳು ಯಾರದ್ದೋ ಆಸ್ತಿ ಇನ್ಯಾರೋ ಮೇಲೆ ಲೋನ್ ಕೊಡುತ್ತಿದ್ದಾರೆ ಇದನ್ನು ಬಡವರಿಗೆ ತಾಳಲಾರದ ಕುತ್ತಾಗಿದೆ.ಹೀಗೆ ನಡೆದದ್ದು ರಾಯಬಾಗ ಪಟ್ಟಣದ ರಸೂಲ್ ಮೊಮಿನ್ ಎಂಬ ವ್ಯಕ್ತಿಗೆ ಆರು ಜನ ಸೇರಿ ತನ್ನ ಆಸ್ತಿ ಮೇಲೆ ಹೋಮ್ ಲೋನ್ ಪಡೆದುಕೊಂಡಿದ್ದಾರೆ.
ಹೋಮ್ ಲೋನ್ ಕೊಟ್ಟ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಕೆಂಡಾಮಂಡಲವಾಗಿದ್ದು ಸ್ಥಳೀಯ ವಕೀಲರ ಮೂಲಕ ಬ್ಯಾಂಕಗೆ ನೋಟಿಸ್ ಜಾರಿಯಾಡಿದ್ದಾರೆ.ಆದರೆ ಬ್ಯಾಂಕ್ ಮ್ಯಾನೇಜರ್ ಮೂಲ ಮಾಲಕರಿಗೆ ಸ್ಪಂದನೆ ಮಾಡದೆ ಇರುವುದು ರಸೂಲ್ ಮೊಮಿನ್ ಅವರಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕೋಡಿಯಲ್ಲಿ ಕೆಲವೊಂದು ಬ್ಯಾಂಕ್ ಪೈನಾನ್ಸ್ ಗಳು ಪ್ರಾಡ್ ರೀತಿಯಲ್ಲಿ ಜನರ ದಿಕ್ಕು ತಪ್ಪಿಸಿ ಬೇರೆಯವರ ಆಸ್ತಿ ಮೇಲೆ ಹೋಮ್ ಲೋನ್ ಕೊಟ್ಟಿರುವುದು ಮೂಲ ಮಾಲಕರಿಗೆ ಮೊಸವಾಗಿದೆ.ಎಂದು ಮುವೀಣ ಗುರು ಹೇಳಿದ್ದಾರೆ.ಸ್ಥಳೀಯ ಚಿಕ್ಕೋಡಿ ಜನರಿಗೆ ಪುಲ್ಟರ್ನ್ ಇಂಡಿಯಾ ಕ್ರೆಡಿಟ್ ಕಂ.ನಿ ಶಾಖೆ ಈಗಿನ ಹೆಸರು SMFG ಗ್ರಾಮ ಶಕ್ತಿ ಇಂಡಿಯಾ ಕ್ರೆಡಿಟ್ ಕೋ.ಲಿ. ಶಾಖೆ ಚಿಕ್ಕೋಡಿ ಬ್ಯಾಂಕ್ ಬಗ್ಗೆ ಎಚ್ಚರ ಇರಲಿ ಎಂದು ರಸೂಲ್ ಮೋಮಿನ ಇವರು ಇಂತವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿರುತ್ತಾರೆ.
ವರದಿ:- ರಾಜು ಮುಂಡೆ