ಸೇಡಂ:- ತಾಲೂಕಿನ ಇಮಾಡಪುರ ಗ್ರಾಮದ ಶ್ರೀ ಹಾಳಹಣಮನಹಳ್ಳಿ ದೇವಸ್ಥಾನದಲ್ಲಿ ಸಾಯಪ್ಪ ಮುತ್ಯಾನವರ ನೇತೃತ್ವದಲ್ಲಿ ಇದೆ ಸೆಪ್ಟೆಂಬರ್ ಸೋಮವಾರದಂದು 2ನೇ ವರ್ಷದ ಕಾಂಡ ಮತ್ತು ಭಜನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸುತ್ತಮುತ್ತಲಿನ ಹಳ್ಳಿಗಳ ಸರ್ವ ಭಕ್ತರು ಆಗಮಿಸಿ ಶ್ರೀ ಹಾಳಹಣಮನಹಳ್ಳಿಯ ದೇವಸ್ಥಾನದ ದೇವರ ದರ್ಶನ ಮಾಡಿಕೊಳ್ಳಲು ಅವಕಾಶ ಮಾಡಿಕೊಳ್ಳಲಾಗಿದೆ ಎಂದು ದೇವಸ್ಥಾನದ ಕಮಿಟಿ ಸದಸ್ಯರು ತಿಳಿಸಿದ್ದಾರೆ.
ಎಲ್ಲಾ ಭಕ್ತರಿಗೂ ಸ್ವಾಗತ ಕೋರಲಾಗಿದೆ ಎಂದು ಸಾಯಾಪ್ಪ ಮೂತ್ಯಾನವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:- ವೆಂಕಟಪ್ಪ ಕೆ ಸುಗ್ಗಾಲ್.