ಸೇಡಂ: ಮೊಟ್ಟ ಮೊದಲ ಬಾರಿಗೆ ಸೇಡಂ ತಾಲ್ಲೂಕಿನಲ್ಲಿ ನರ್ಸಿಂಗ್ ಕಾಲೇಜು ಪ್ರಾರಂಭವಾಗಲಿದೆ
ಕಳೆದ ತಿಂಗಳಲ್ಲಿ ಮಾನ್ಯ ಸಚಿವರು ಸೇಡಂ ತಾಲೂಕಿನ ಜನಪ್ರಿಯ ಶಾಸಕರು ಆದ ಡಾ ಶರಣ್ ಪ್ರಕಾಶ್ ಪಾಟೀಲ್ ಅವರು ಒಂದು ಬಹಿರಂಗ ಸಭೆಯಲ್ಲಿ ಹೇಳಿದರು ಅದರಂತೆಯೇ ಈಗ ಸೇಡಂ ತಾಲ್ಲೂಕಿನಲ್ಲಿ ನರ್ಸಿಂಗ್ ಕಾಲೇಜು ಪ್ರಾರಂಭವಾಗಲಿದೆ
ಇದರಿಂದ ನಮ್ಮ ಈ ತಾಲೂಕಿನ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆಯ ವ್ಯಾಪ್ತಿಯಲ್ಲಿ ಶಿಕ್ಷಣ ಪಡೆಯಲು ತುಂಬಾ ಅನುಕೂಲವಾಗುತ್ತದೆ.
ಇದರಿಂದ ಶಾಸಕರ ಮೇಲೆ ತಾಲೂಕಿನ ಜನರಿಗೆ ಇನ್ನಷ್ಟು ಹೆಚ್ಚು ಪ್ರೀತಿ ವಿಶ್ವಾಸ ತುಂಬಿದೆ.
ನಮ್ಮ ನಾಯಕರು ನಮ್ಮ ಹೆಮ್ಮೆ ಎಂದು ಜನ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ವರದಿ :ವೆಂಕಟಪ್ಪ ಕೆ ಸುಗ್ಗಾಲ್.