Ad imageAd image

ನಟಿ ರಮ್ಯಾ ಮದುವೆ ಫಿಕ್ಸ್ : ಗಂಡು ಯಾರು ಗೊತ್ತಾ..?!

Bharath Vaibhav
ನಟಿ ರಮ್ಯಾ ಮದುವೆ ಫಿಕ್ಸ್ : ಗಂಡು ಯಾರು ಗೊತ್ತಾ..?!
WhatsApp Group Join Now
Telegram Group Join Now

ಬೆಂಗಳೂರು : ಚಂದನವನದ ಕ್ವೀನ್​​​​​​, ಮೋಹಕ ತಾರೆ ಹಾಗೂ ಮಾಜಿ ಸಂಸದೆ ನಟಿ ರಮ್ಯಾ ಅವರು ಬರಲಿರುವ ನವೆಂಬರ್​​ ತಿಂಗಳ ಒಳಗೆ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಅವರಿಗೆ ಕಂಕಣಭಾಗ್ಯ ಕೂಡಿ ಬಂದಿದ್ದು, ಇನ್ನು ಯಾಕೆ ರಮ್ಯಾ ಅವರು ಮದ್ವೆ ಮದುವೆಯಾದರೆ ಯಾರನ್ನು ಆಗುತ್ತಾರೆ ಎಂಬ ಅವರ ಅಭಿಮಾನಿಗಳ ಪ್ರಶ್ನೆಗಳಿಗೆ ಇದೀಗ ರಮ್ಯಾ (ದಿವ್ಯ ಸ್ಪಂದನಾ) ಫುಲ್​ ಸ್ಟಾಪ್ ಇಡಲು ಮುಂದಾಗಿದ್ದಾರೆ.

ರಮ್ಯಾ ಅವರು ಖ್ಯಾತ ಉದ್ಯಮಿ ಚೌಧರಿ ಗಾರ್ಮೆಂಟ್ಸ್ ಮಾಲೀಕ ಪ್ರಭವ್ ಚೌಧರಿ ಎಂಬುವವರನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಬಿಸಿ-ಬಿಸಿಯಾಗಿ ಹರಿದಾಡುತ್ತಿದೆ.

ಸದ್ಯದಲ್ಲೇ ಅವರು ಎಂಗೇಜ್​​​​ಮೆಂಟ್ ಕೂಡ​​ ಮಾಡಿಕೊಳ್ಳಲಿದ್ದಾರೆ. ನವೆಂಬರ್​ ಒಳಗಾಗಿ ಮದುವೆಯೂ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಕ್ರಿಯ ರಾಜಕಾರಣದಲ್ಲೂ ಇರುವ ರಮ್ಯಾ, ಸಾಮಾಜಿಕ ಜಾಲತಾಣದ ಪ್ರಕಾರ ಅವರಿಗೆ ಸದ್ಯ 41 ವರ್ಷ ವಯಸ್ಸು ಆಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!