Ad imageAd image

ತುರ್ತು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ಕರೆ.

Bharath Vaibhav
ತುರ್ತು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ಕರೆ.
WhatsApp Group Join Now
Telegram Group Join Now

ಸೇಡಂ:– ಚಿಂಚೋಳಿಯ ಸಿದ್ದ ಶ್ರೀ ಎತ್ತಿನಲ್ ಪವರ್ ಪ್ಲಾಂಟ್ ಪ್ರಾರಂಭಿಸಲು ಮುಖ್ಯಮಂತ್ರಿಗಳಿಗೆ ಮನವಿ ಕೊಡಲು ಹೋಗುತ್ತಿರುವ ಸಂದರ್ಭದಲ್ಲಿ ಮಳಖೇಡ ಹತ್ತಿರ ರೈತರನ್ನು ದಾರಿಯ ಮಧ್ಯದಲ್ಲಿ ತಡೆದು ಕುಡಿ ಹಾಕಿದ ಪೊಲೀಸರು.

ಈ ರೈತ ವಿರೋಧಿ ಸರ್ಕಾರದ ವಿರುದ್ಧ ಹಾಗೂ ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವ ಪೊಲೀಸರ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದು ಕೂಡಲೇ ಎಲ್ಲರೂ ಮಳಖೇಡ ಹತ್ತಿರ ಆಗಮಿಸಬೇಕು ಎಂದು ಸೇಡಂ ತಾಲೂಕಿನ ಮಾಜಿ ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ್ ಅವರು ಕರೆ ನೀಡಿದ್ದಾರೆ.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!