Ad imageAd image

ಲೋಬಿಪಿಯಿಂದ ಕುಸಿದುಬಿದ್ದು 5 ನೇ ತರಗತಿ ವಿದ್ಯಾರ್ಥಿ ಸಾವು 

Bharath Vaibhav
ಲೋಬಿಪಿಯಿಂದ ಕುಸಿದುಬಿದ್ದು 5 ನೇ ತರಗತಿ ವಿದ್ಯಾರ್ಥಿ ಸಾವು 
WhatsApp Group Join Now
Telegram Group Join Now

ರಾಯಚೂರು : ಲೋಬಿಪಿಯಿಂದ ಕುಸಿದುಬಿದ್ದು 5 ನೇ ತರಗತಿ ವಿದ್ಯಾರ್ಥಿ ಮೃತಪಟ್ಟ ಘಟನೆ ದೇವದುರ್ಗ ತಾಲೂಕಿನ ಗಬ್ಬೂರ್ ಗ್ರಾಮದಲ್ಲಿ ಇಂದು ನಡೆದಿದೆ.

5 ನೇ ತರಗತಿ ವಿದ್ಯಾರ್ಥಿ ಶಿವಪ್ರಸಾದ್ ಲೋ ಬಿಪಿಯಿಂದ ಮೃತಪಟ್ಟಿದ್ದಾನೆ. ಗಬ್ಬೂರ್ ನಲ್ಲಿ ಕೋಚಿಂಗ್ ಸೆಂಟರ್ ಗೆ ಹೋಗಿದ್ದ ಶಿವಪ್ರಸಾದ್ ಏಕಾಏಕಿ ಕುಸಿದು ಬಿದ್ದಿದ್ದಾನೆ.

ಶಿವಪ್ರಸಾದ್ ಎಂಬ ಬಾಲಕ ಲೋಬಿಪಿಯಿಂದ ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಕೂಡ ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆ. ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!