Ad imageAd image

ಇಂದು ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ

Bharath Vaibhav
ಇಂದು ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ
WhatsApp Group Join Now
Telegram Group Join Now

ರಾಮದುರ್ಗ :- ಇಂದು ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವು ರಾಮದುರ್ಗದ ಕಾಶಿಪೇಟೆಯ ಸಂಕಮ್ಮ ದೇವಸ್ಥಾನ ಹಾಗೂ ವಿಠ್ಠಲ ದೇವಸ್ಥಾನದಲ್ಲಿ ರಾಜ್ಯ ಅಧ್ಯಕ್ಷರಾದ ಮಂಜುಳಾ ಸಿ ಹಾಗೂ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ನಯನ ಭಸ್ಮ ಅವರ ಆದೇಶದ ಮೇರೆಗೆ ಹಮ್ಮಿಕೊಂಡಿದ್ದು, ಈ ದೇವಸ್ಥಾನಗಳು ಸ್ವಚ್ಛಗೊಳಿಸಿ ಮತ್ತು ರಂಗೋಲಿ ಹಾಕಿದರು.

ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಶಾಲಿನಿ ಶಿವರಾಜ್ ಇಳಿಗೇರ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ಶ್ರೀಮತಿ ರಾಧಿಕಾ ಧೂತ್, ಹಾಗೂ ಅಕ್ಷತಾ ನಂದರಗಿ, ಮೀನಾಕ್ಷಿ ಗರಢಿಮನಿ, ಅನುಷಾ ಗರಡಿಮನಿ , ಗೀತಾ ಕಲ್ಲೂರು, ಪಾರ್ವತಿ ನಂದಿ,ಸಂಕವ್ವ ನಂದಿ,ತಾರವ್ವ ನಾಗರಾಳ್,ಮಹಾದೇವಿ ಶಿರಸಂಗಿ,ದ್ರಾಕ್ಷಿಯಿಣಿ ಮುರುಡಿ, ಭುವನೇಶ್ವರಿ ಮುರುಡಿ,ಚಂದ್ರಿಕಾ ಮುಳುಗುಂದ,ಶಾಂತವ್ವ ಆರಿ,ಭಾರತಿ ಮುರುಡಿ,ಲಷ್ಮಿ ಆರಿ,ತಿಪ್ಪವ್ವ ಹಕ್ಕಿ,ಶೇಕವ್ವ ಕಲ್ಲೂರ್,ಲಕ್ಷ್ಮವ್ವ ರಾಗದ, ಗೋದಾವರಿ ಕಡಕೋಳ, ಈ ಒಂದು ಸ್ವಚ್ಛತಾ ಕಾರ್ಯಕ್ರಮಕ್ಕೆ ಇವರೆಲ್ಲರೂ ಉಪಸ್ಥಿತರಿದ್ದು ಈ ಕಾರ್ಯಕ್ರಮವನ್ನು ಯಶಸ್ವೀಯಾಗಿ ನೆರವೇರಿಸಿದಾರೆ.

ವರದಿ:- ಮಂಜುನಾಥ ಕಲಾದಗಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!