ಹುಕ್ಕೇರಿ:-ಅರ್ಜುನವಾಡ ವೃತ್ತದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಊರಿನ ಹಿರಿಯರು ಸುರೇಶ್ ವಂಟಮೂರಿ ಶ್ರೀಮತಿ ಅನುಸೂಯ ಪ ಪಾಟೀಲ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು,ಬಸ್ತವಾಡ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಶ್ರೀಮತಿ ಪರವೀಣ ಇ ಪಕಾಲೆ ಹಾಗೂ ಸದಸ್ಯರು
ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹೆಚ್ ಹೊಳೆಪ್ಪ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಎನ್ ನಾಗಲೋಟಿ ವಲಯ ಮೇಲ್ವಿಚಾರಕಿ ಶ್ರೀಮತಿ ಗುರವ್ವ ಮಾನಗಾವಿ ಹಾಗೂ ಮೇಲ್ವಿಚಾರಕಿಯರು ಅರ್ಜುನವಾಡ ವೃತ್ತದ ಸರ್ವ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಆರೋಗ್ಯ ಇಲಾಖೆ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ಹಾಗೂ ತಾಯಂದಿರು ಹಾಜರಿದ್ದರು.
1}ಸ್ವಾಗತ
2} ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟನಾ ಮಾಡಲಾಯಿತು
3} ಮುದ್ದು ಮಕ್ಕಳಿಗೆ ಅನ್ನ ಪ್ರಾಸನ್ಯ ಕಾರ್ಯಕ್ರಮ
4}ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ
5}ಪೌಷ್ಟಿಕ ಆಹಾರದ ಶಿಬಿರ
6} ಗರ್ಭಿಣಿ ಬಾಣಂತಿ ಮಗು ಶಾಲೆ ಬಾ ಬಾಲ್ಯವಿವಾಹ ತಡೆಗಟ್ಟಲು ಬಿತ್ತಿ ಚಿತ್ರ ಬಿಡಿಸಿ ಜಾಗೃತಿ ಮೂಡಿಸಲಾಯಿತು
7}ಹಳ್ಳಿ ಸೋಗಡು ಮಕ್ಕಳಿಂದ ಬಿಸುವ ಕಲ್ಲು ಹಿಟ್ಟು ಬಿಸುವುದು ಭತ್ತ ಕುಟ್ಟುವುದು ಹೊವು ತರಕಾರಿ ಮಾರಾಟ ಗಾರೆ ಕೆಲಸ ರೈತ ಎತ್ತು ಬಂಡಿ ಇತ್ಯಾದಿಗಳನ್ನು ವೇಷಭೂಷಣ ಮಾಡಿ ಮಕ್ಕಳು ಗಮನ ಸೆಳೆದರು ಅದನ್ನು ನೋಡಿ ತಾಯಿಂದಿರು ತಮ್ಮ ಮಕ್ಕಳ ಪಾಲ್ಗೋಳ್ಳುವುದು ಬಹಳ ಖುಷಿ ವ್ಯಕ್ತಪಡಿಸಿದರು
ಶಿಶು ಅಭಿವೃದ್ಧಿ
ಯೋಜನಾಧಿಕಾರಿಗಳು ಸಪ್ಟಂಬರ ತಿಂಗಳು ಪೂರ್ಣ ಪೋಷಣ್ ಕಾರ್ಯಕ್ರಮ ದಿಂದ ಗರ್ಭಿಣಿ ಬಾಣಂತಿಯರಿಗೆ ಪೌಷ್ಟಿಕ ಆಹಾರದ ಬಗ್ಗೆ ತಿಳಿಸಿದರು ಎನ್ ನಾಗಲೋಟಿ ಸ್ಥಳೀಯವಾಗಿ ಸಿಗುವ ಹಣ್ಣು ತರಕಾರಿ ಕಡ್ಡಾಯವಾಗಿ ಸೇವಿಸಲು ಚರ್ಚಿಸಿದರು ಶ್ರೀಮತಿ ಮಹಾದೇವಿ ಜಕಮತಿ ಕ್ಷೇತ್ರ ಆರೋಗ್ಯ ಅಧಿಕಾರಿಗಳು
ಗರ್ಭಿಣಿಯರ ಆರೈಕೆ ಬಗ್ಗೆ ತಿಳಿಸಿದರು ವಲಯ ಮೇಲ್ವಿಚಾರಕಿ ಶ್ರೀಮತಿ ಜಿ ಎನ್ ಮಾನಗಾವಿ ವಂದಿಸಿದರು.ಶೋಭಾ ಮಗದುಮ್ಮ ಸುವರ್ಣ ಬಸ್ತವಾಡ ಶಬೀನಾ ಹಕ್ಕಿಮ್ ಹಾಗೂ ಬಸ್ತವಾಡ ಗ್ರಾಮದ ಜನರು ಭಾಗಿಯಾಗಿದ್ದರು.
ವರದಿ:-ಶಾಂತಿನಾಥ್ ಜಿ ಮಗದುಮ್