ಬೆಳಗಾವಿ:- ಬೀಕೆ ಕಂಗ್ರಾಳಿ ಗ್ರಾಮದ ನಿವಾಸಿ ಹಾಗೂ ಡಿ ಮೀಡಿಯಾ ಸಂಪಾದಕ ದೀಪಕ್ ಸುತಾರ ಅವರ ಪತ್ನಿ ಅಕ್ಷತಾ ದೀಪಕ್ ಸುತಾರ (ವಯಸ್ಸು 26) ಅವರು ಅಕಾಲಿಕವಾಗಿ ನಿಧನರಾಗಿದ್ದಾರೆ.
ಅಕ್ಷತಾ ಅವರ ಅಂತ್ಯಕ್ರಿಯೆ ಇಂದು ಬೆಳಿಗ್ಗೆ 10:30 ಗಂಟೆಗೆ ಬೆಳಗಾವಿಯ ಸದಾಶಿವನಗರ ಸ್ಮಶಾನದಲ್ಲಿ ನೆರವೇರಲಿದೆ. ಅವರ ನಿಧನವು ಕುಟುಂಬ ಹಾಗೂ ಬಂಧು-ಮಿತ್ರರಲ್ಲಿ ಆಘಾತ ಮತ್ತು ಅಪಾರ ದುಃಖವನ್ನುಂಟುಮಾಡಿದೆ.
ವರದಿ:-ಪ್ರತೀಕ