Ad imageAd image

ಬಡ ಜನರ ಆಪತ್ಬಾಂಧವ ಡಾ!! ಅಯ್ಯಪ್ಪ ಅವರ ಅಂತ್ಯಕ್ರಿಯೆ; ಹರಿದು ಬಂದ ಜನಸಾಗರ..

Bharath Vaibhav
ಬಡ ಜನರ ಆಪತ್ಬಾಂಧವ ಡಾ!! ಅಯ್ಯಪ್ಪ ಅವರ ಅಂತ್ಯಕ್ರಿಯೆ; ಹರಿದು ಬಂದ ಜನಸಾಗರ..
WhatsApp Group Join Now
Telegram Group Join Now

ಮುದಗಲ್ಲ:-ಲಿಂಗಸೂರು ತಾಲೂಕಿನ ಮುದಗಲ್ಲ ಪಟ್ಟಣದ ಬಡ ಜನರ ಆಪತ್ಬಾಂಧವ ಎಂದು ಹೆಸರು ಪಡೆದ ಡಾ!! ಅಯ್ಯಪ್ಪ

ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮುದಗಲ್ಲ ಸುತ್ತ ಮುತ್ತಲಿನ ಸಹಸ್ರಾರು ಜನರು ಸಮೂಹ,ಅವರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮುದಗಲ್ಲ ಪಟ್ಟಣದ ಸ್ವಂತ ಜಮೀನಿನಲ್ಲಿ ನಡೆಯಿತು ಪಟ್ಟಣ ಸೇರಿ ಸುತ್ತಲಿನ ಹಳ್ಳಿಯ ಜನರು ಅಂತ್ಯಕ್ರಿಯೆ ಭಾಗವಹಿಸಿದ್ದರು.

ವರದಿ:-ಮಂಜುನಾಥ ಕುಂಬಾರ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!