Ad imageAd image

ಬ್ಯಾಂಕ್‌ ಗ್ರಾಹಕರಿಗೆ ಮಹತ್ವದ ಮಾಹಿತಿ : ಗುರುವಾರದಿಂದ ಸಾಲು ಸಾಲು ರಜೆ 

Bharath Vaibhav
ಬ್ಯಾಂಕ್‌ ಗ್ರಾಹಕರಿಗೆ ಮಹತ್ವದ ಮಾಹಿತಿ : ಗುರುವಾರದಿಂದ ಸಾಲು ಸಾಲು ರಜೆ 
SBI
WhatsApp Group Join Now
Telegram Group Join Now

ಬೆಂಗಳೂರು : ಬ್ಯಾಂಕ್‌ ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ನಿಮ್ಮ ವ್ಯಾಪಾರ ವಹಿವಾಟಿಗೆ ಹಣಕಾಸಿನ ಅಗತ್ಯವಿದ್ದಲ್ಲಿ ಅಥವಾ ಬ್ಯಾಂಕ್‌ ಸಂಬಂಧಿತ ಇತರೆ ಕೆಲಸ ಕಾರ್ಯಗಳಿದ್ದಲ್ಲಿ ನಾಳೆಯೊಳಗೆ ಮುಗಿಸಿಕೊಳ್ಳಿ.

ಗುರುವಾರದಿಂದ ಸಾಲು ಸಾಲು ರಜೆ ಇದ್ದು, ಬ್ಯಾಂಕ್‌ ವ್ಯವಹಾರಗಳು ಅಕ್ಟೋಬರ್‌ 31 ರ ಗುರುವಾರ ನರಕ ಚತುರ್ದಶಿ ಪ್ರಯುಕ್ತ ರಜೆಯಿದ್ದರೆ, ನವೆಂಬರ್‌ 1 ರ ಶುಕ್ರವಾರ ಕನ್ನಡ ರಾಜ್ಯೋತ್ಸವ ಹಾಗೂ ಲಕ್ಷ್ಮೀ ಪೂಜೆ, ನವೆಂಬರ್‌ 2 ರ ಶನಿವಾರ ಬಲಿಪಾಡ್ಯಮಿ ಮರುದಿನ ಅಂದರೆ ನವೆಂಬರ್‌ 3 ಭಾನುವಾರವಾದ್ದರಿಂದ ರಜೆ ಇರುತ್ತದೆ.

ಹೀಗಾಗಿ ಅಕ್ಟೋಬರ್‌ 30 ರ ಬುಧವಾರದೊಳಗೆ ಬ್ಯಾಂಕ್‌ ಕೆಲಸ ಮುಗಿಸಿಕೊಂಡರೆ ಅನುಕೂಲ. ಇಲ್ಲದಿದ್ದರೆ ನವೆಂಬರ್‌ 4 ರ ಸೋಮವಾರದವರೆಗ ಕಾಯಬೇಕಾಗುತ್ತದೆ. ಇನ್ನುಳಿದಂತೆ ಎಟಿಎಂ ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದ್ದು, ಆನ್‌ ಲೈನ್‌ ಮೂಲಕವೂ ಬ್ಯಾಂಕ್‌ ವ್ಯವಹಾರ ಮಾಡಬಹುದಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!