ಇಳಕಲ್:-ಸುದ್ದಿಗೋಷ್ಠಿಯ ಹೈಲೈಟ್ಸ್ >
*ಇಲಕಲ್ಲ ನಗರದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಿಲ್ಲ
* ಜಿಲ್ಲಾಧಿಕಾರಿಗಳ ಆದೇಶದ ಮೇಲೆ ನಗರಸಭೆ ಅಂಬೇಡ್ಕರ್ ಭವನವನ್ನು ವಶಕ್ಕ ತೆಗೆದುಕೊಂಡಿದೆ
* ಈ ಮೊದಲು ದಲಿತರಿಂದ ದಲಿತರ ಮೇಲೆ ದೌರ್ಜನ್ಯ ನಡೆದಿದೆ
* ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಅಧಿಕಾರಿಗಳು ನಡೆದುಕೊಂಡಿದ್ದಾರೆ
* ನಾವು ಕೂಡ ನಗರಸಭೆಗೆ ಮನವಿ ನೀಡುತ್ತೇವೆ ನಮಗೂ ಅಂಬೇಡ್ಕರ್ ಭವನ ಕೊಡಿ
ಈ ಸಂದರ್ಭದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ದಲಿತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶರಣಪ್ಪ ಆಮದಿಹಾಳ , ಉಪಾಧ್ಯಕ್ಷರಾದ ಯುವರಾಜ್ ಚಲವಾದಿ, ನಗರಸಭೆ ಸದಸ್ಯರಾದ ಸುರೇಶ ಜಂಗ್ಲಿ, ಎಚ್ ಎಮ್ ಹಾಗ್ಗೆದಾಳ, ಸಂತೋಷ್ ರಾಮವಾಡಗಿ, ಭೀಮಣ್ಣ ಗೋನಾಳ ಹಿರಿಯರಾದ ಬಸಪ್ಪ ಮುಧೋಳ್, ಯಮನಪ್ಬ ಬೀಳಗಿ ಇನ್ನೂ ಮುಂತಾದವರು ಇದ್ದರು
ವರದಿ ದಾವಲ್ ಶೇಡಂ




