Ad imageAd image

ಶಿಗ್ಗಾಂವಿ ಉಪಚುನಾವಣೆಗೆ ಸಾಗುತ್ತಿದೆ ಕಂತೆ ಕಂತೆ ಹಣ

Bharath Vaibhav
ಶಿಗ್ಗಾಂವಿ ಉಪಚುನಾವಣೆಗೆ ಸಾಗುತ್ತಿದೆ ಕಂತೆ ಕಂತೆ ಹಣ
WhatsApp Group Join Now
Telegram Group Join Now

ಹಾವೇರಿ:   ಇದು ಶಿಗ್ಗಾಂವಿ ಸವಣೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ರಾತ್ರೋ ರಾತ್ರಿ ಕಂತೆ ಕಂತೆ ಹಣ ಬರುತ್ತಿದೆ.ಬಿಜೆಪಿಯ ನಾಯಕ ಬೊಮ್ಮಾಯಿರವರು ಶಿಗ್ಗಾಂವಿ ಜನರ ಮತವನ್ನು ಹಣ ಕೊಟ್ಟು ಕರೀದಿ ಮಾಡ್ತಾ ಇದ್ದಾರಾ .

ಅದೆಷ್ಟು ಹಣ ಕೋಡ್ತಿದಾರೋ ದೇವರೇ ಬಲ್ಲ ರಾತ್ರೋ ರಾತ್ರಿ ಹಣ ಬರ್ತಾ ಇರೋದದರು ಎಲ್ಲಿಂದ ..
ಸಾರ್ವಜನಿಕರ ರಾಜಕೀಯ ಹಕ್ಕನ್ನು ಕೊಂಡುಕೊಳ್ಳುತ್ತಿದ್ದರಾ ಬೊಮ್ಮಾಯಿ ರವರು.

ಮಗ ಭರತ್ ಬೊಮ್ಮಾಯಿರವರ ಭವಿಷ್ಯ ನಿರ್ಧಾರ ಆಗುತ್ತಾ ಈ ಕಂತೆ ಕಂತೆ ಹಣದಿಂದಾ.

ಬೊಮ್ಮಾಯಿರವರೆ ಮತವನ್ನಾ ಜನರಿಂದ ಹಣ ಕೊಟ್ಟು ಕೊಳ್ಳುವುದಲ್ಲಾ ರಾಜಕೀಯ..
ಪ್ರೀತಿಯಿಂದ ಮತವನ್ನು ಪಡೆಯುವುದು ರಾಜಕೀಯ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!