ಸೇಡಂ:- ತಾಲೂಕಿನ ಮುಧೋಳ್ ವಾರ್ಡ್ ನಂಬರ್ ೧ರ ಉಪಚುನಾವಣೆ ನಿಮಿತ್ಯ ಡಿಎಂಎಸ್ಎಸ್ ಹೂಬಲಿ ಅಧ್ಯಕ್ಷರಾದ ಭೀಮೂ ಮುಧೋಳ್ ಅವರ ತಾಯಿ ಶ್ರೀಮತಿ ಭಾಗ್ಯಮ್ಮ ಗಂಡ ಸಣ್ಣ ಕರಿಯಪ್ಪ ಅವರು ಮುಧೋಳ್ ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಅಶೋಕ್ ಪಿರಂಗಿ, ನಾಗಪ್ಪ ಲಡ್ಡಿ, ಲಕ್ಷ್ಮೀಕಾಂತ್, ಮಾರುತಿ ಗಜಲಾಪುರ್, ಮೊಹಮ್ಮದ್ ಹುಸೇನ್, ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ವರದಿ:- ವೆಂಕಟಪ್ಪ ಕೆ ಸುಗ್ಗಾಲ್.