Ad imageAd image

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ನಡೆಸಲಾಯಿತು

Bharath Vaibhav
ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ನಡೆಸಲಾಯಿತು
WhatsApp Group Join Now
Telegram Group Join Now

ಹುಕ್ಕೇರಿ :- ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಂದು ಹಳ್ಳದ ಕೇರಿ ಅಡವಿಸಿದ್ದೇಶ್ವರ ಮಠ ಮುಂಭಾಗದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ದೀಪವನ್ನು ಬೆಳಗಿಸಿ ಶ್ರೀ ಷ. ಬ್ರ. ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ್ ಹುಕ್ಕೇರಿ, ಶ್ರೀ ಅಭಿನವ ಮಂಜುನಾಥ್ ಮಹಾ ಸ್ವಾಮಿಗಳು ಇಂಚಿಗಿರಿ ಮಠ ಹುಕ್ಕೇರಿ ದಿವ್ಯ ಸಾನಿಧ್ಯದಲ್ಲಿ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ನಡೆಸಲಾಯಿತು.

ಅಡವಿಸಿದ್ದೇಶ್ವರ ಮಠದಿಂದ ಕೋರ್ಟ್ ಸರ್ಕಲ್ ವರೆಗೆ ಮೆರವಣಿಗೆ ನಡೆಸಲಾಯಿತು ತಾಯಿ ಭುವನೇಶ್ವರಿ ಭಾವಚಿತ್ರ ಭವ್ಯ ಮೆರವಣಿಗೆ ನಡೆಸಲಾಯಿತು ಹುಕ್ಕೇರಿ ವಿಧಾನ ಸಭಾ ಮತಕ್ಷೇತ್ರದ ಶಾಸಕರಾದ ನಿಖಿಲ್ ಉ. ಕತ್ತಿ ಹಾಗೂ ಮಾಜಿ ನಿರ್ದೇಶಕರು ವಾಯು ಮಾಲಿನ್ಯ ಮಂಡಳಿ ಬೆಂಗಳೂರು ಸುರೇಶ ತಳವಾರ್ ಕರ್ನಾಟಕ ರಾಜ್ಯೋತ್ಸವದ ಬಗ್ಗೆ ಮಾತನಾಡಿದರು.

ಕರ್ನಾಟಕದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿ ಜಿಲ್ಲೆ ಹಾಗೂ ತಾಲೂಕಗಳಲ್ಲಿ ಕನ್ನಡ ನಾಡು ನುಡಿ ಬಗ್ಗೆ ಒಳ್ಳೆಯ ಕೆಲಸವನ್ನು ಮಾಡ್ತಾಯಿದೆ ಇದು ನಮ್ಮ ಕನ್ನಡಿಗರಿಗೆಲ್ಲ ಹೆಮ್ಮೆಯ ವಿಷಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ನಿಖಿಲ್ ಉ ಕತ್ತಿ ಶಾಸಕರು ಹುಕ್ಕೇರಿ ವಿಧಾನ ಸಭಾ ಮತಕ್ಷೇತ್ರ, ಶ್ರೀ ಮಹಾಂತೇಶ್ ಬಸ್ಸಾಪೂರ ಪಿ. ಐ. ಸಾಹೇಬ್ರು ಪೊಲೀಸ್ ಠಾಣೆ ಹುಕ್ಕೇರಿ, ಶ್ರೀ ಮಹಾವೀರ್ ವ. ನೀಲಜಗಿ ಅಧ್ಯಕ್ಷರು ಶ್ರೀ ಮಹಾವೀರ್ ಸಮೂಹ ಸಂಸ್ಥೆಗಳು ಹುಕ್ಕೇರಿ, ಶ್ರೀ ಸುರೇಶ ತಳವಾರ ಮಾಜಿ ನಿರ್ದೇಶಕರು ವಾಯು ಮಾಲಿನ್ಯ ಮಂಡಳಿ ಬೆಂಗಳೂರು, ಪ್ರಮೋದ್ ಕೂಗೆ, ಸುರೇಶ ಗವನ್ನವರ ಕ. ರ. ವೆ. ರಾಜ್ಯ ಸಂಚಾಲಕರು, ಪ್ರಮೋದ್ ಹೊಸಮನಿ ಕ. ರ. ವೆ. ತಾಲೂಕ ಅಧ್ಯಕ್ಷರು ಹುಕ್ಕೇರಿ, ಶೀತಲ್ ಮಠಪತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕ. ಯು. ಕಾಂಗ್ರೆಸ್ ಸಮಿತಿ, ರೇಖಾ ಚಿಕ್ಕೋಡಿ ಸದ್ಯಸರು ಪುರಸಭೆ ಹುಕ್ಕೇರಿ, ಪ್ರಕಾಶ್ ಅವಲಕ್ಕಿ ಕ. ಸಾ. ಪ. ಅಧ್ಯಕ್ಷರು ತಾಲೂಕ ಘಟಕ ಹುಕ್ಕೇರಿ, ರಮೇಶ್ ಹುಂಜಿ ಎಸ್. ಸಿ. ಎಸ್. ಟಿ. ದೌರ್ಜನ್ಯ ಕಮಿಟಿ ಸದಸ್ಯರು ಬೆಳಗಾವಿ ವಿಭಾಗ, ಪ್ರಜ್ವಲ್ ನೀಲಜಗಿ ಯುವ ಧೂರಿಣರು ಹುಕ್ಕೇರಿ, ಅಕ್ಷಯ್ ವಿರಮುಖ ಚಿಕ್ಕೋಡಿ ಜಿಲ್ಲಾ ಪ್ರ. ಕಾರ್ಯದರ್ಶಿ ಯುಥ ಕಾಂಗ್ರೆಸ್, ಸುನೀಲ್ ಭೈರಣ್ಣವರ ಮುಖಂಡರು ಹುಕ್ಕೇರಿ, ಉದಯ ಹುಕ್ಕೇರಿ ಮಾಜಿ ಅಧ್ಯಕ್ಷರು ಪುರಸಭೆ ಹುಕ್ಕೇರಿ, ಬಸವರಾಜ್ ಲೊಳಸೋರೆ ಕ. ರ. ವೆ. ಅಧ್ಯಕ್ಷರು ಯಮಕನಮರಡಿ ಕ್ಷೇತ್ರ

ವರದಿ :-ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!