Ad imageAd image

ಆತ್ಮಹತ್ಯೆ ಪ್ರಕರಣಗಳಲ್ಲಿ ಬೆಂಗಳೂರು ನಂ. 1 

Bharath Vaibhav
ಆತ್ಮಹತ್ಯೆ ಪ್ರಕರಣಗಳಲ್ಲಿ ಬೆಂಗಳೂರು ನಂ. 1 
Death
WhatsApp Group Join Now
Telegram Group Join Now

ಮೈಸೂರು : ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿರುವ ಆತ್ಮಹತ್ಯೆ ಪ್ರಕರಣಗಳ ಸಂಬಂಧ ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿಯನ್ನು ಪಡೆದುಕೊಂಡಿದ್ದು, ಆಘಾತಕಾರಿ ಅಂಕಿ-ಅಂಶಗಳು ಬೆಚ್ಚಿ ಬೀಳಿಸುವಂತಿವೆ.

2021-2023ರ ಅವಧಿಯಲ್ಲಿ ರಾಜ್ಯದಲ್ಲಿ 28,324 ಪುರುಷರು, 8159 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.38 ವಿಭಾಗಗಳಾಗಿ ನೀಡಿರುವ ಅಂಕಿಅಂಶಗಳು ತೀವ್ರ ಆಘಾತವುಂಟು ಮಾಡಿವೆ.

ಆನ್​​ಲೈನ್​​​ ಗೇಮಿಂಗ್​​​ನಿಂದ ಸಾಲ ಮಾಡಿ, ಅದನ್ನು ತೀರಿಸಲಾಗದೇ ಹೆಚ್ಚಿನ ಪುರಷರೇ ಮೃತಪಟ್ಟಿದ್ದಾರೆ. ಬೆಳೆ ನಷ್ಟ, ಸಾಲಕ್ಕೆ ನೊಂದು ರೈತರು, ಕೌಟುಂಬಿಕ ಕಲಹಗಳಿಂದ, ಅಕ್ರಮ ಸಂಬಂಧ ಹೀಗೆ ಅನೇಕ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೂರು ವರ್ಷಗಳಲ್ಲಿ ಹೆಚ್ಚು ಬೆಂಗಳೂರು ನಗರದಲ್ಲಿ 4,929 ಜನ ಮೃತಪಟ್ಟರೆ, ಬೆಂ.ಗ್ರಾಮಾಂತರ-1159, ಮೈಸೂರು ಸಿಟಿ-414, ಮೈಸೂರು ರೂರಲ್-801, ಚಾಮರಾಜನಗರ-263, ಹಾಸನ-775, ಮಂಡ್ಯ-553, ಕೊಡಗು-672 ಆತ್ಮಹತ್ಯೆ ಮಾಡಿಕೊಂಡಿರುವುದು ಕಳವಳಕಾರಿ ಸಂಗತಿ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!