Ad imageAd image

ಶೈಕ್ಷಣಿಕ ಜಿಲ್ಲೆ 2023/24 ರ ಎಸ್. ಎಸ್. ಎಲ್. ಸಿ. ಫಲಿತಾಂಶ ಶೇಕಡಾ 85 ರಷ್ಟ ತೆಗೆದುಕೊಂಡಿದೆ.

Bharath Vaibhav
ಶೈಕ್ಷಣಿಕ ಜಿಲ್ಲೆ 2023/24 ರ ಎಸ್. ಎಸ್. ಎಲ್. ಸಿ. ಫಲಿತಾಂಶ ಶೇಕಡಾ 85 ರಷ್ಟ ತೆಗೆದುಕೊಂಡಿದೆ.
WhatsApp Group Join Now
Telegram Group Join Now

ಚಿಕ್ಕೋಡಿ:- ಶೈಕ್ಷಣಿಕ ಜಿಲ್ಲೆ ಕ್ಷೇತ್ರ ಶಿಕ್ಷಣ ಉಪಯೋಗ ಅಧಿಕಾರಿಯಾಗಿ ಶ್ರೀ ಆರ್ ಎಸ್ ಸೀತಾರಾಮು ಇವರು ನಮ್ಮ ವಾಹಿನಿ ಯೊಂದಿಗೆ ಮಾತನಾಡಿ 2023/ 24ರ ಎಸ್ ಎಸ್ ಎಲ್ ಸಿ ಫಲಿತಾಂಶ 85 ರಷ್ಟು ತೆಗೆದುಕೊಂಡಿದೆ ಎಂದು ತಿಳಿಸಿದರು.

ಈಗ 2024 ಮತ್ತು 25ರ 47,000 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ ಅರ್ಧ ವಾರ್ಷಿಕ ಪರೀಕ್ಷೆಯನ್ನು ತೆಗೆದುಕೊಂಡಿದ್ದೇವೆ .ಇದರಲ್ಲಿ 20 ಪರ್ಸೆಂಟ್ ಗಿಂತ ಕಡಿಮೆ ಇರೂ ಮಕ್ಕಳು ಹಾಗೂ 50% ಪರ್ಸೆಂಟ್ ಗಿಂತ ಕಡಿಮೆ ಇರೋ ಮಕ್ಕಳು ಮತ್ತು 70% ಪರ್ಸೆಂಟ್ ಗಿಂತ ಕಡಿಮೆ ಇರೋ ಮಕ್ಕಳ ಶಾಲೆಗಳನ್ನು ನಾವು ವಿಭಾಗ ಮಾಡಿಕೊಳ್ಳುತ್ತೆವೆ.

ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಎಲ್ಲ ಪ್ರತಿ ಶಾಲೆಗೆ ಭೆಟಿ ಕೊಟ್ಟು ಶಿಕ್ಷಕರ ತರಬೇತಿಗಳು ಹಾಗೂ ಪೋಷಕರ ಸಂಘಗಳನ್ನು ಮತ್ತು ಇನ್ನಿತರ ಜನಪ್ರತಿನಿಧಿಗಳನ್ನು ಉಗಡ್ಸ್ಕೊಂಡು ಮಕ್ಕಳಿಗೆ ಬೇಕಾಗುವಂತ ಶಿಕ್ಷಣ ಕೊಡಲು ನಾವು ಬದ್ಧರಿದ್ದೇವೆ ಎಂದರು.ಚಿಕ್ಕೋಡಿ ಜಿಲ್ಲಾ ಕ್ಷೇತ್ರ ಶಿಕ್ಷಣ ಇಲಾಖೆ ಅಧಿಕಾರಿಗಳಾದ ಶ್ರೀ ಆರ್ ಎಸ್ ಸೀತಾರಾಮು ಅವರಿಂದಲೇ ಕೇಳೋಣ ಬನ್ನಿ.

ವರದಿ:- ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!