Ad imageAd image

ಸಚಿವ ಜಮೀರ್ ಅಹ್ಮದ್ ಭಾವಚಿತ್ರಕ್ಕೆ ಸೆಗಣಿ ಬಳಿದು ಆಕ್ರೋಶ.

Bharath Vaibhav
ಸಚಿವ ಜಮೀರ್ ಅಹ್ಮದ್ ಭಾವಚಿತ್ರಕ್ಕೆ ಸೆಗಣಿ ಬಳಿದು ಆಕ್ರೋಶ.
WhatsApp Group Join Now
Telegram Group Join Now

ಬಳ್ಳಾರಿ: ಗೋಮೂತ್ರ ಹಾಕಿ ಸೆಗಣಿ ಸಾರಿಸಿ ಜಮೀರ್ ವಿರುದ್ಧ ಘೋಷಣೆ..

ಚಾಮರಾಜಪೇಟೆಯಲ್ಲಿ ಹಸು ಕೆಚ್ಚಲು ಕೊಯ್ದ ಪ್ರಕರಣ ಹಿನ್ನೆಲೆ

ಬಳ್ಳಾರಿ ಬಿಜೆಪಿಯ ರೈತಮೋರ್ಚಾ ಘಟಕದಿಂದ ಪ್ರತಿಭಟನೆ..

ಬಳ್ಳಾರಿಯ ರಾಯಲ್ ವೃತ್ತದಲ್ಲಿ ಹಸುಗಳೊಂದಿಗೆ ಬಂದು ಪ್ರತಿಭಟನೆ..

ಘಟನೆಗೆ ಪರೋಕ್ಷವಾಗಿ ಜಮೀರ್ ಆಹ್ಮದ್ ಅವರ ಸಾಫ್ಟ್ ಕಾರ್ನರ್ ಕಾರಣವಾಗಿದೆ..

ತಮ್ಮ ಕ್ಷೇತ್ರದಲ್ಲಿಯೇ ಹೀಗಾದ್ರು ಗಂಭೀರವಾಗಿ ಪರಿಗಣಿಸದ ಜಮೀರ್ ಬಳ್ಳಾರಿಯನ್ನು‌ ಹೇಗೆ ಅಭಿವೃದ್ಧಿ ಮಾಡ್ತಾರೆ.

ಬಳ್ಳಾರಿ ಉಸ್ತುವಾರಿ ವಹಿಸಿ ಕೊಂಡು ಅರು ತಿಂಗಳಾದ್ರೂ ಒಮ್ಮೆಯೂ ಬಂದಿಲ್ಲ..

ಇಂತಹ ಜಮೀರ್ ಅಹ್ಮದ್ ನಮ್ಮ ಜಿಲ್ಲೆಗೆ ಉಸ್ತುವಾರಿಯಾಗಿರೋ ದೌರ್ಬಗ್ಯ..

ತಪ್ಪಿತಸ್ಥರು ಒಬ್ಬರಲ್ಲ ನಾಲ್ಕಾರು ಜನರಿದ್ರು ಉಳಿಸೋ ಕೆಲಸವಾಗ್ತಿದೆ.

ಕೂಡಲೇ ಎಲ್ಲರನ್ನೂ ಬಂಧಿಸದೇ ಇದ್ರೇ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಬಿಜೆಪಿ ಮುಖಂಡರು.

ವರದಿ : ಚೆನ್ನಕೇಶವ ಕಂಪ್ಲಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!