Ad imageAd image

ಪಂಚನಾಮೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಪೋಕ್ಸೆ ಪ್ರಕರಣದ ಆರೋಪಿ :ಕಾಲಿಗೆ ಪೊಲೀಸರು ಗುಂಡು ಹಾರಿಸಿ ಸೆರೆ

Bharath Vaibhav
ಪಂಚನಾಮೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಪೋಕ್ಸೆ ಪ್ರಕರಣದ ಆರೋಪಿ  :ಕಾಲಿಗೆ ಪೊಲೀಸರು ಗುಂಡು ಹಾರಿಸಿ ಸೆರೆ
WhatsApp Group Join Now
Telegram Group Join Now

ಬಳ್ಳಾರಿ ಬ್ರೇಕಿಂಗ್….

ಪಂಚನಾಮೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಪೋಕ್ಸೆ ಪ್ರಕರಣದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಸೆರೆ

ಆರೋಪಿಯನ್ನು ಕಮಲಾಪುರದ ಮಂಜುನಾಥ್ ಎಂದು ಗುರುತಿಸಲಾಗಿದ್ದು,ಸದ್ಯ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ( ವಿಮ್ಸ್‌)ಕ್ಕೆ ದಾಖಲಿಸಲಾಗಿದೆ.ಆರೋಪಿ ಮಂಜುನಾಥ ಇತ್ತೀಚೆಗೆ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ತಲೆಮರೆಸಿಕೊಂಡಿದ್ದ ಬುಧವಾರ ರಾತ್ರಿ ಆತನನ್ನು ತೋರಣಗಲ್ಲಿನಲ್ಲಿ ಬಂಧಿಸಲಾಗಿತ್ತು

ಇಂದು ಮುಂಜಾನೆ ಆತನನ್ನು ಪಂಚನಾಮೆ ಕರೆದೊಯ್ಯಲಾಯಿತು ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಆತ ಯತ್ನಿಸಿದ್ದಾನೆ ಆಗ ಪೋಲೀಸ್ ಸಿಬ್ಬಂದಿ ಆರೋಪಿ ಕಾಲಿಗೆ ಗುಂಡಿನೇಟು ಹೊಡೆದಿದ್ದಾರೆ ಪ್ರಕರಣ ಬೆಳವಣಿಗೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ತಿಳಿಸಿದ್ದಾರೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!