ಬೆಳಗಾವಿ: ನಗರದಲ್ಲಿ ಸಾಹಿತಿ ಸುರೇಶ ದೇಸಾಯಿ ಯವರ ಕೃತಿ ಸಾಹಿತ್ಯ ಸರಸ್ವತಿಯರು ಮತ್ತು ಡಾ, ಅನ್ನಪೂರ್ಣ ಹಿರೇಮಠ ರವರ ಕವನ ಸಂಕಲನ ಮಕ್ಕಳ ನಂದನ ಬಿಡುಗಡೆ ರವಿವಾರ ಜರುಗಿತು
ಶ್ರೀಮತಿ ರಜಿನಿ ಜೀರಗ್ಯಾಳ,
ಸ ರಾ, ಸುಳಕುಡೆ, ಶ್ರೀಮತಿ ಸುಮಾ ಕಿತ್ತೂರ,ಯ, ರು, ಪಾಟೀಲ, ಬಸವರಾಜ ಸುಣಗಾರ,ಪಿ,ಬಿ,ಸ್ವಾಮಿ,ಮಹಾಂತೇಕಡಲಗಿ,ಮೈಲಾರ ಹೊರಕೇರಿ,ಶ್ರೀಮತಿ ಸುನಂದಾ ಎಮ್ಮಿ ಸುರೇಶ ಸಕ್ರೆನ್ನವರ,, ವಿಠ್ಠಲ ಯಕಾಜನವರ, ನಾಗಪ್ಪ ಸುಣಧೋಳಿ ಉಪಸ್ಥಿತರಿದ್ದರು