ಅಥಣಿ:ಕಾಗವಾಡ ಮಾಜಿ ಸಚಿವರಾದ ಶ್ರೀಮಂತ ಪಾಟೀಲ ಹಾಗೂ ಶ್ರೀನಿವಾಸ ಪಾಟೀಲ ಹಾಗೂ ನಿವಾಸ ಪಾಟೀಲ ನೇತೃತ್ವದಲ್ಲಿ ನಡೆದ ಈ ಚುನಾವಣೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷರಾದ ಮಾರುತಿ ಖೋತ ಅವರು ಮಾತನಾಡಿ ಸಿದ್ದೇವಾಡಿ ಗ್ರಾಮದ ಮುಖಂಡರು ಸರ್ವ ಸದಸ್ಯರು ಸೇರಿ ನನ್ನನ್ನು ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು ಹೇಳಿದರು.
ಗ್ರಾಮ ಪಂಚಾಯತ ಸದಸ್ಯರನ್ನು ಹಾಗೂ ಆಡಳಿತ ಅಧಿಕಾರಿಗಳ ಒಳಗೊಂಡು ಗ್ರಾಮಗಳಲ್ಲಿ ಜನಪರ ಮತ್ತು ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತೇವೆ ಈ ಗ್ರಾಮದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದರು.
ಗ್ರಾಮ ಪಂಚಾಯತ್ ಚುನಾವಣಾ ಅಧಿಕಾರಿಯಾಗಿ ಡಿ. ಬಿ .ಕಾಂಬಳೆ ನೀರಾವರಿ ಇಲಾಖೆ ಅಥಣಿ ಹಾಗೂ ಸಹಾಯಕರಾಗಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಜೆ. ಕೆ. ಗಡದೆ ಹಾಗೂ. ಆರ್ ಕೆ ಕೋಳಿ ಕಾರ್ಯನಿರ್ವಹಿಸಿದರು.

ಈ ಅವಿರೋಧ ಆಯ್ಕೆಗೆ ಈ ಸಂದರ್ಭದಲ್ಲಿ ಶ್ರೀಮತಿ ಇಂದುಮತಿ ಚವ್ಹಾಣ. ಹಾಗೂ ರಮೇಶ ಆಜೂರ. ಮಾದೇವ ಮಾಳಿ. ಸಿದ್ದರಾಯ ಕಣಗಲಿ. ಸತ್ಯಪ್ಪ ಕಾಳೇಲಿ ಬುಜುಬಲಿ ಮಾಲಗಾವಿ. ಬಾಹುಸಾಬ ಕೋತ. ಮಲ್ಲಿನಾಥ ಚೌಗಲೆ. ರಾಜು ಹೆಗಡೆ. ಸಂಜಯ ಕಿಲಾರಿ. ಕೇದಾರ ಕಿಲಾರಿ. ಮಹಾವೀರ ಮಾಲಗಾವಿ. ಸದಸ್ಯರಾದ ಶ್ರೀಮತಿ ರೂಪಾಲಿ ಗಣಪತಿ ಚವ್ಹಾಣ ಶ್ರೀಮತಿ ಕಮಲವ್ವಾ ಅಪ್ಪಾಸಾಬ ಖೋತ ಶ್ರೀಮತಿ ಗಂಗವ್ವಾ ಶಿವರಾಯ ಕಾಳೇಲಿ. ಸಂಜಯ ಚಂದ್ರಕಾಂತ ತಿಗಣಿ. ಮುತ್ತಣ್ಣ ಅಪ್ಪಾಸಾಬ ಮಾಳಿ.ಶ್ರೀಮತಿ ಸತ್ಯವ್ವಾ ಕೃಷ್ಣಾ ಜೂಗಳೆ.ಸುಶಾಂತ ಬಾಬಾಸಾಹೇಬ ಶಿರೋಳೆ. ಶ್ರೀಮತಿ ಅಶ್ವಿನಿ ರಮೇಶ ಅಜೂರ ಶ್ರೀಮತಿ ಬೌರವ್ವಾ ಸಿದ್ರಾಯ ಕಣಗಲಿ ಗ್ರಾಮದ ಮುಖಂಡರು ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಪೊಲೀಸ್ ಇಲಾಖೆ ಪಾಲ್ಗೊಂಡಿದ್ದರು.
ವರದಿ: ರಾಜು ವಾಘಮಾರೆ.




