ಮುದಗಲ್: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ವಿವಿಧ ಶಾಲಾ, ಕಾಲೇಜು, ಸಂಘ ಸಂಸ್ಥೆಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ 76 ನೇ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ಮಾಡಿದರು.
ಪುರಸಭೆಯಲ್ಲಿ ಅಧ್ಯಕ್ಷರಾದ ಮಹಾದೇವಮ್ಮ ಗುತ್ತಿಗೆದಾರ ಕಂದಾಯ ಇಲಾಖೆಯಲ್ಲಿ ಉಪಾತಹಶೀಲ್ದಾರ ತುಜರಾಮಸಿಂಗ್, ಮುದಗಲ್ಲ ಪೊಲೀಸ್ ಠಾಣೆಯಲ್ಲಿ ಪಿ ಎಸ್ ಐ ವೆಂಕಟೇಶ್ , ಪುರಸಭೆಯ ಆವರಣದಲ್ಲಿ ಗಮನ ಸೆಳೆದ ಎಸ್ ವಿ ಎಂ ಪ್ರೌಡ ಶಾಲೆಯ ವಿಧ್ಯಾರ್ಥಿ ಗಳ ಬ್ಯಾಜೋ ಮಿಶ್ರಿತ ಡೊಳ್ಳು ಕುಣಿತವು ನೋಡುಗರ ಕಣ್ಮನ ಸೆಳೆಯುಳಿತ್ತು ಸಮುದಾಯ ಆರೋಗ್ಯ್ ಕೇಂದ್ರ, ಅಮದಿಹಾಳ ಗ್ರಾಮ ಪಂಚಾಯತ , ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿದ್ದರಾಮ ಪಾಟೀಲ್, ವೆಂಕಟರಾಯನ ಸರಕಾರಿ ಶಾಲೆಯಲ್ಲಿ ಮುಖ್ಯ ಗುರುಗಳಾದ ಸುಗಯ್ಯ ಹಿರೇಮಠ , ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಧ್ಯಾಮಣ್ಣ ಅವರು ಧ್ವಜ ಹಾರಿಸಿದ್ದರು ಹಾಗೂ ವಿವಿಧ ಸರಕಾರಿ ಶಾಲೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ, ಬಾಲಕಿಯರ ಪ್ರೌಢ, ಶಾಲೆಯಲ್ಲಿ ದ್ವಜಾ ರೋಹಣ ನೇರವೆರಿಸಿದರು. ಆರ್.ಸಿ.ಮಿಷನ್ ಶಾಲೆ, ಸಹನಾ ಸ್ಕೊಲ್, ಪಬ್ಲಿಕ್ ಶಾಲೆ, ಪರಿಮಳ ಗುರುಕುಲ ಶಾಲೆ, ಆರ್.ಎಸ್.ಕೆ, ಎ ಪಿ.ಎಂ.ಸಿ, ಎಸ್. ಬಿ.ಐ ಬ್ಯಾಂಕ, ಸಿಂಡಿಕೇಟ್ ಬ್ಯಾಂಕ್, ಅರ್ಬನ್ ಬ್ಯಾಂಕ್, ಮಿಲ್ಲತ ಬ್ಯಾಂಕ್, ವಿವಿದೊದ್ದೇಶ ಬ್ಯಾಂಕ್, ಸೇರಿದಂತೆ ವಿವಿಧ ಬ್ಯಾಂಕ ಮುಖ್ಯಸ್ಥರು ನೆರವೇರಿಸಿದರು.
ವರದಿ:- ಮಂಜುನಾಥ ಕುಂಬಾರ




