ಚಿಕ್ಕೋಡಿ : ಗಣರಾಜೋತ್ಸವ ನಿಯಮಿತ ಬಾನಂತಿಕೋಡಿ ಶಾಲಾ ಮುದ್ದು ಮಕ್ಕಳಿಗೆ ಸಿಹಿ ತಿಂಡಿ ಹಂಚಿಕ್ಕೆ .
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಬಾನಂತಿಕೋಡಿಯಲ್ಲಿ ಧ್ವಜಾರೋಹಣ ಮಾಡಿ ವಿವಿಧ ಬಗೆಯ ದೇಶ ಕಾಂತಿ ಸಾರಿದ ಮಕ್ಕಳಿಂದ ಭಾಶಣ ಸರ್ಪದೇ ಅಳವಡಿಸಿ ಮಕ್ಕಳಿಗೆ ಪ್ರೋತ್ಸಾಹ ತುಂಬಿದರು.
ಮಕ್ಕಳು ಕಲಿಕ್ಕೆಗೆ ಇನ್ನೂ ಹೆಚ್ಚು ಆದ್ಯತೆ ನೀಡುವ ನಿಟ್ಟಿನಲ್ಲಿ ಹಾಗೂ ಕಲಿಕಾ ಸುಧಾರಣೆ ಗಾಗಿ ಸಂತೋಷ ಪೂಜಾರಿ ಸಂಗೋಳಿ ರಾಯಣ್ಣ ಯುವ ಗರ್ಜನೆಯ ಸಂಘಟನೆ ಅದ್ಯಕ್ಷರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಉಪಾದ್ಯಕ್ಷರಾದ ಇವರು ಸಿಹಿ ಹಂಚಿ ಗಣರಾಜೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಎಸ್ ಡಿ ಎಮ್ ಸಿ ಅದ್ಯಕ್ಷರು ಸದಸ್ಯರು, ಸ್ಥಳೀಯ ಮುಖಂಡರು, ಭೀಮಸೇನ ಕಾಂಬಳೆ ಜಿಲ್ಲಾ ವರದಿಗಾರರು, ರಾಹುಲ ಕಟ್ಟಿಮನಿ,ಯಾಸಿನ ಸೇಖ,ಸಂತೋಷ ಮೇಲಿನ ಮನಿ ಪ್ರಮೋದ ಬಡಿಗೇರ,ಸಿದ್ದುಮುಂಡೆ ಸೇರಿದಂತೆ ಮುದ್ದು ಮಕ್ಕಳು ಭಾಗಿಯಾಗಿದ್ದರು.
ವರದಿ ರಾಜು ಮುಂಡೆ




