Ad imageAd image

ಭಾಲ್ಕೆಶ್ವರ ದೇವಸ್ಥಾನ ಆವರಣದಲ್ಲಿ ಅಖಂಡ ಹರೀನಾಮ ಸಪ್ತಾಹ,ವಾರಕರಿ ಮೇಳಾವಾ ಕಾರ್ಯಕ್ರಮ

Bharath Vaibhav
ಭಾಲ್ಕೆಶ್ವರ ದೇವಸ್ಥಾನ ಆವರಣದಲ್ಲಿ ಅಖಂಡ ಹರೀನಾಮ ಸಪ್ತಾಹ,ವಾರಕರಿ ಮೇಳಾವಾ ಕಾರ್ಯಕ್ರಮ
WhatsApp Group Join Now
Telegram Group Join Now

ಭಾಲ್ಕಿ : ಪಟ್ಟಣದ ಗ್ರಾಮ ದೇವತೆ ಶ್ರೀ ಭಾಲ್ಕೆಶ್ವರ ದೇವಸ್ಥಾನದ ಆವರಣದಲ್ಲಿ

ಅಖಂಡ ಹರಿನಾಮ ಸಪ್ತಾಹ ಮತ್ತು ವಾರಕರಿ ಮೇಳಾವಾ ಕಾರ್ಯಕ್ರಮ ಆಯೋಜಿಸಲಾಗಿದ್ದು.
ಇದೆ ದಿನಾಂಕ 8 ಡಿಸೇಂಬರ್ ರಂದು
ಅತ್ಯಂತ ಸಡಗರ ಸಂಭ್ರಮದಿಂದ ಈ ಕಾರ್ಯಕ್ರಮ ಜರುಗಲಿದೆ ಆದಕಾರಣ ಸಮಸ್ತ ಸದ್ಭಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವಾದ ಪಡೆದು ಪುನೀತರಾಗಬೇಕು ಎಂದು ನಿವರ್ತಿ ಮಹಾರಾಜ ಹಲ್ಲಾಳಿಕರ ತಿಳಿಸಿರುತ್ತಾರೆ.

ವರದಿ:-ಸಂತೋಷ ಬಿಜಿ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!