ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ರಾಜ್ಯದ ದೃಷ್ಟಿಯಿಂದ ಅತ್ಯಂತ ನಿರಾಶದಾಯಕ. ಆಕರ್ಷಕ ಘೋಷಣೆಗಳಷ್ಟೇ ಇಲ್ಲಿ ಪ್ರಧಾನವಾಗಿವೆ. ನೈಜ ಆಭರಣಕ್ಕಿಂತ ಆಕರ್ಷಕವಾಗಿ ತೋರುವ ರೋಲ್ ಗೋಲ್ಡ್ ಬಜೆಟ್ ಇದಾಗಿದೆ. ದೂರ ದೃಷ್ಟಿಯಿಲ್ಲದ ನಿಶ್ಚಿತ ಮಾರ್ಗಸೂಚಿ ಇಲ್ಲದ ಬಜೆಟ್ ನ್ನು ಕೇಂದ್ರ ಸಚಿವೆ ಮಂಡಿಸಿದ್ದಾರೆ. -ವಿಜಯಾನಂದ ಕಾಶಪ್ಪನವರ್ ಶಾಸಕರು ಹುನಗುಂದ