Ad imageAd image

ಪ್ರತಿಭಟನೆ ವೇಳೆ ಟೈರ್‌ಗೆ ಬೆಂಕಿ ಹಚ್ಚಲು ಹೋಗಿ ಕಾಲಿಗೆ ತಗುಲಿದ ಬೆಂಕಿ! ಪೊಲೀಸರ ಜೊತೆ ವಾಗ್ವಾದ-ತಳ್ಳಾಟ!

Bharath Vaibhav
ಪ್ರತಿಭಟನೆ ವೇಳೆ ಟೈರ್‌ಗೆ ಬೆಂಕಿ ಹಚ್ಚಲು ಹೋಗಿ ಕಾಲಿಗೆ ತಗುಲಿದ ಬೆಂಕಿ! ಪೊಲೀಸರ ಜೊತೆ ವಾಗ್ವಾದ-ತಳ್ಳಾಟ!
WhatsApp Group Join Now
Telegram Group Join Now

ಗದಗ: ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ವಂಚಮಸಾಲಿ (Panchamasali) 2 axema (Reservation) aetas S ಸ್ವರೂಪ ಪಡೆದುಕೊಂಡಿದೆ. ಕೆಲವಡೆ ರಸ್ತೆ ತಡೆ ನಡೆಸಿ ಟೈಯರ್‌ಗೆ ಬೆಂತಿ ಹಬ್ಬಿ, ಪ್ರತಿಭಟನೆ ನಡೆಸಿದ್ದಾರೆ. ಗದಗದಲ್ಲಿ ಪ್ರತಿಭಟನಾಕಾರರು. ಟೈಯರ್‌ಗೆ ಬೆಂಕಿ ಹಬ್ಬಿದ ವೇಳೆ ಅವಘಡ ಸಂಭವಿಸಿದೆ. ಟೈಯರ್‌ಗೆ ಬೆಂಕಿ ಹಟ್ಟಿ ಸರ್ಕಾರದ ವಿರುದ್ಧ ಆಕ್ರೋಶ ನಗರದ ಹಳೆ: ಡಿಸಿ ಆಫೀಸ್ ಸರ್ಕಲ್‌ ಪ್ರತಿಭಟನೆ ನಡೆಸಿದ ಪ್ರತಿಭಟವಾಕಾರರು, ಮಾನವ ಸರಪಳಿ ನಿರ್ಮಿಸಿ ದಸ್ತೆ ತಡೆ ನಡೆಸಿದರು. ಪಾಲಾ ಬದಾಮಿ ರಾಜ್ಯ ಹೆದ್ದಾರಿ ಬಂದ್ ಮಾಡಿದ್ದರು. ಹಳೆ ಜಿಲ್ಲಾಧಿಕಾರಿ ಕಚೇರಿ ಸರ್ಕಲ್ ಬಂದ್ ಮಾಡಿ ಪ್ರತಿಭಟಿಸಿದರು. ಟೈಯರ್ ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಪಂಚಮಸಾಲಿ ಸಮಾಜದ ಮುಖಂಡನ ಪ್ಯಾಂಟಿಗೆ ತಗುಲಿದ ಬೆಂಕಿ ಪ್ರತಿಭಟನಾಕಾರರು ಟ್ರೈಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಲು ಮುಂದಾಗಿದ್ದರು. ಈ ವೇಳೆ ಪಂಚಮಸಾಲಿ ಸಮಾಜದ ಮುಖಂಡನ ಪ್ಯಾಂಟಿಗೆ ಬೆಂಕಿ ತಗುಲಿದೆ. ಟೈಯರ್ ದೂಡುವ ವೇಳೆ ಕಾಲಿಗೆ ಬೆಂಕಿ ಹೊತ್ತಿಕೊಂಡು ಕೆಲ ಕಾಲ ಪರದಾಡುವ ಪರಿಸ್ಥಿತಿ ನಿರ್ಮಾನವಾಗಿತ್ತು. ಸ್ಥಳದಲ್ಲಿ ಕೆಲ ಕಾಲ ಹೈಡ್ರಾ ಮಾವ ನಡೆಯಿತು.

ಪೊಲೀಸದ ಜೊತೆಗೆ ವಾಗ್ವಾದ, ಪಾಟ ಪೊಲೀಸರು ಪಿಯ‌ಗೆ ಹೊತ್ತಿದ ಬೆಂಕಿಯನ್ನು ಆರಿಸಲು  ಮುಂದಾಗಿದ್ದರು. ಆಗ ಪೊಲೀಸರು ಹಾಗೂ ಪಂಚಮಸಾಲಿ ಸಮಾಜದ ಕಾರ್ಯಕರ್ಷದ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಬೆಂಕಿ ಆರಿಸಲು ಮುಂದಾಗುತ್ತಿದ್ದಂತ ಪಂಚಮಸಾಲಿ ಮುಖಂಡರು
ಅಡಿಪಡಿಸಿದ್ದಾರೆ. ಈ ವೇಳೆ ಪೊಲೀಸದ ಜೊತೆಗೆ ವಾಗ್ವಾದ, ಪಾಟಿ ನಡೆದಿದೆ.

ಬಾಗಲಕೋಟೆಯಲ್ಲೂ ಪ್ರತಿಭಟನೆ ನಡೆಸಿದ ಪಂಚಮಸಾಲಿಗಳು ಬೆಳಗಾವಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟಗಾರದ ಮೇಲೆ ಲಾಠಿ ಬಾರ್ಜ್ ಘಟನೆ ಖಂಡಿಸಿ ಸರ್ಕಾರದ ವಿರುದ್ದ ಬಾಗಲಕೋಟೆಯಲ್ಲಿ ಪಂಚಮಸಾಲಿ ಸಮುದಾಯದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಹೊರವಲಯದ ಶಿರೂರ ಅಗಸಿ ಬಳಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಬೇಕೆ ಬೇಕು 2ಎ ಮೀಸಲಾತಿ ಎಂದು ಘೋಷಣೆ ಕೂಗಿದರು. ಈ ಪ್ರತಿಭಟನೆಯಲ್ಲಿ ಸಮಾಜದ ಮುಖಂಡ, ಮಾಜಿ ಸಚಿವ ಮುರುಗೇಶ್ ನಿರಾಣಿ ಭಾಗಿಯಾಗಿದ್ದರು. ವಂಚಮಸಾಲಿ ಸಮಾಜದ ಮೇಲೆ ಸರ್ಕಾರ ದೌರ್ಜನ ನಡೆಸಿದೆ ಎಂದು ಆಕ್ರೋಶ ಹೊರಹಾಕಿದರು.

ಪಂಚಮಸಾಲಿ ಸಮಾಜದ ಸ್ವಾಮೀಜಿಗಳು ಹಾಗೂ ಜನರ ಮೇಲೆ ಹಾತಿರುವ ಕೇಸ್‌ಗಳನ್ನು ಅಧಿವೇಶನದ ಮುಗಿಯುವುದರ ಒಳಗಾಗಿ ತೆಗೆದುಹಾಕಲು ಆಗ್ರಹಿಸಿದರು. ತಿರೂರ ಅಗಸಿಯಿಂದ ಜಿಲ್ಲಾಡಳಿತ ಭವನಕ್ಕೆ ಆಗಮಿಸಲಿರುವ ಪ್ರತಿಭಟನಾರರು. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕೊಪ್ಪಳದಲ್ಲೂ ಪ್ರತಿಭಟನೆ:
ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದವರ ಮೇಲೆ ಲಾಠಿ ಪ್ರಹಾರ ನಡೆದ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ವೀರಶೈವ ಲಿಂಗಾಯತ್ ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು.
ಕೊಪ್ಪಳದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ರಾಷ್ಟ್ರೀಯ ಗದ್ಗಾಗಿ 67 ರಲ್ಲಿ ನೂರಾರು ಪಂಚಮಸಾಲಿ ಸಮುದಾಯದ ಜನರು ಹಬ್ಬಾರಿ ತಡೆ ನಡೆಸಿದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!