ಬಾಗಲಕೋಟೆ : ಕೃಷ್ಣಾ ಮೇಲ್ದಂಡೆ ಯೋಜನೆಯ ಹೋರಾಟ ಸಮಿತಿ ಹೋರಾಟಕ್ಕೆ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣ ಗೊಳಿಸುವಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ನಮ್ಮ ಸಂಘದ ಸಂಪೂರ್ಣ ಬೆಂಬಲ ಸೂಚಿಸುತ್ತಾ ಈ ಬೇಡಿಕೆಯನ್ನು ಈಡೇರಿಸಬೇಕೆಂದು ಈ ಹೋರಾಟದಲ್ಲಿ ಪಾಲ್ಗೊಳ್ಳುವುದರ ಮೂಲಕ ಸಂಘದ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷರಾದ ನವೀನ್ ಕಪಾಲಿ ಅವರು ಹಾಗೂ ಸಂಘದ ಸರ್ವ ಸದಸ್ಯರು ಹೋರಾಟಕ್ಕೆ ನಮ್ಮ ಸಂಘವಾದ ಕರ್ನಾಟಕ ಸ್ವಾಭಿಮಾನಿ ಪಡೆ ರಿ ಬಾಗಲಕೋಟೆ ವತಿಯಿಂದ ಸಂಪೂರ್ಣ ಬೆಂಬಲ ಇರುತ್ತದೆ ಬೆಂಬಲವನ್ನು ನೀಡಿದರು ಈ ಸಮಯದಲ್ಲಿ ಹಾಗೆ ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಯುವ ಸಂಘ ರೀ ಹಾಗೂ ಟೈಲರಿಂಗ್ ಅಸೋಸಿಯನ್ ಬಾಗಲಕೋಟೆ ಇನ್ನೂ ಹಲವಾರು ಸಂಘಟನೆಗಳು ಬೆಂಬಲವನ್ನು ಸೂಚಿಸಿದವು ಜಿಲ್ಲಾಧ್ಯಕ್ಷರಾದ ಜಗದೀಶ್ ಕರ್ಪುರ ಮಠ ಹಾಗೂ ಬಾಗಲಕೋಟೆಯ ಯುವ ಮುಖಂಡರಾದ ವಿಜಯ್ ಸುಲಾಕೆ ಹಾಗೂ ಪರಮಾನಂದಯ್ಯ ಹಿರೇಮಠ್ ಗುರುಗಳು ಸಂಜಯ್ ಕೋಲ್ಕಾರ್
ವರದಿ : ದಾವಲ್ ಶೇಡಂ