ಚಿಕ್ಕೋಡಿ: ಒಂದು ಗಂಟೆಯ ಕಾಲ ಕಾರ್ಯಾಚರಣೆ ನಡೆಸಿ ಡ್ರೆ ನೈಜ ಹುoಡಕ್ಕೆ ಬಿದ್ದ ನಾಯಿಯನ್ನು ಜೀವಂತವಾಗಿ ಕಾಪಾಡಿದ ಚಿಕ್ಕೋಡಿ ಅಗ್ನಿಶಾಮಕ ದಳ.

ಚಿಕ್ಕೋಡಿ ಪಟ್ರಕಾರ್ ಗಣೇಶ್ ನಗರ್ ನಿರಜ್ ಕೊಹ್ಲಿ ಎಂಬುವ ಮಾಲೀಕರಿಗೆ ಸೇರಿದ ನಾಯಿ
ಹಗ್ಗ ಹಾಗೂ ಪ್ಲಾಸ್ಟಿಕ್ ಬುಟ್ಟಿಯ ಸಹಾಯದಿಂದ ಮಾಯೆಯನ್ನು ಜೀವಂತವಾಗಿ ಹೊರತೆಗೆದರು
ಈ ಸಂದರ್ಭದಲ್ಲಿ ಚಿಕ್ಕೋಡಿ ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗದವರು ಈ ಕಾರ್ಯ ಚರನೆಯಲ್ಲಿ ತೊಡಗಿ ಹೆಮ್ಮೆಮರಿದ್ದಾರೆ.
ವರದಿ: ರಾಜು ಮುಂಡೆ




