ಅಥಣಿ: ಪಟ್ಟಣದ ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ‘೨ಎ’ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಬೆಳಗಾವಿ ಸುವರ್ಣ ವಿಧಾನಸೌಧ ಎದುರು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಶಾಂತಿಯುತ ಹೋರಾಟದ ವೇಳೆ ಪ್ರತಿಭಟನಾಕಾರರ ಮೇಲೆ ಲಾಟಿ ಚಾರ್ಜ್ ಮಾಡಿದನ್ನು ಖಂಡಿಸಿ ಅಥಣಿ ಪಟ್ಟಣದ ಶಿವಯೋಗಿ ವೃತ್ತದಲ್ಲಿ ರಸ್ತೆ ತಡೆಗಟ್ಟಿ ಪ್ರತಿಭಟನೆ ನಡೆಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಪಂಚಮಸಾಲಿ ಪೀಠದ ಪೂಜ್ಯರು, ಸಮಾಜ ಬಾಂಧವರನ್ನು ಕ್ಷಮೆ ಕೇಳಬೇಕೆಂದು ಆಗ್ರಹಿಸದರು. ಪೊಲೀಸ್ ಅಧಿಕಾರಿಗಳ ವಿರುದ್ದ ದಿಕ್ಕಾರ ಕೂಗಿದರು.
ಸಂದರ್ಭದಲ್ಲಿ ಬಸವರಾಜ್ ಡಂಗಿ ವಕೀಲರು ಸಂಘದ ಉಪಾಧ್ಯಕ್ಷಕರು ಮುರುಗೇಶ ಕುಮಟ್ಟಹಳ್ಳಿ ರವಿ ಪೂಜಾರಿ. ರವಿ ಬಡಕಂಬಿ .ಮಲ್ಲಪ್ಪ ಹಂಚಿನಾಳ ಅಣ್ಣಪ್ಪ ಕಿತ್ತೂರು ಬಂಟೊಡ್ಕರ, ರಾಜೇಂದ್ರ
ಶಿವಾನಂದ್ ಸಿಂಧುರ. ಅವಿನಾಶ್ ನಾಯಕ್. ಮಲ್ಲಿಕಾರ್ಜುನ್ ಅಂದಾನಿ ರಾಜು ಬಸವಗೌಡರ್. ಮಾಂತೇಶ್ ಅಂಗಡ ರಾವಸಾಬ ಪಾಟೀಲ್ ಕಲ್ಲಪ್ಪ ತಂಗಡಿ. ಡಾಕ್ಟರ್ ರವಿ ಸಂಕ. ಸಮಾಜದ ಮುಖಂಡರು ಉಪಸ್ಥಿರಧರು.
ವರದಿ- ರಾಜು ವಾಘಮಾರೆ.