ಬಸವನ ಬಾಗೇವಾಡಿ: ಬೆಳಗಾವಿಯಲ್ಲಿ ನಡೆದ ಲಿಂಗಾಯತ ಪಂಚಮಸಾಲಿ ಸಮಾಜದವರ ಮೇಲೆ ಲಾಠಿ ಚಾರ್ಜ್ ಆಗಿರುವುದರಿಂದ ಸಮಾಜದ ಮುಖಂಡರು ಬಸವನ ಬಾಗೇವಾಡಿ ಬಸವೇಶ್ವರ ಸರ್ಕಲ್ ನಲ್ಲಿ ಮಾನವ ಸರಪಳಿ ರಸ್ತೆ ತಡೆದು ಹೋರಾಟ. ಘಟನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ ಪೋಲಿಸರನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದು ಸಮಾಜದ ಮುಖಂಡರು ಒತ್ತಾಯಿಸಿದರು.
ಮತ್ತು ಸರ್ಕಾರವು ಕ್ಷೇಮೆಯಾಚಿಸಬೇಕು. ಎಂದು ಈ ಮೂಲಕ ಸರ್ಕಾರವು ಆಗ್ರಹಿಸುತ್ತೇವೆ. ಕೂಡಲೇ ಪೋಲಿಸ್ ಅಧಿಕಾರಿಗಳನ್ನು ಅಮಾನತ್ತು ಮಾಡದೇ ಹೋದರೆ ರಾಜ್ಯಾದ್ಯಂತ ತಾಲೂಕ ಪಂಚಮಸಾಲಿ ಯುವ ಘಟಕ
ಸಂಜಯಕುಮಾರ ಯ ಬಿರಾದಾರ ಸರ್ಕಾರಕ್ಕೆ ಒತ್ತಾಯ ಮಾಡಿದರು.
ಸರ್ಕಾರದ ವಿರುದ್ಧ ಹರಿಹಾಯ್ದ ಸಮಾಜದ ಮುಖಂಡರು. ಬೆಳಗಾವಿಯಲ್ಲಿ ನಡೆದ ಲಿಂಗಾಯತ ಪಂಚಮಸಾಲಿ ಸಮಾಜದವರ ಮೇಲೆ ಲಾಠಿ ಚಾರ್ಜ್ ಆಗಿರುವುದರಿಂದ ಸಮಾಜದ ಮುಖಂಡರು ಬಸವನ ಬಾಗೇವಾಡಿ ಬಸವೇಶ್ವರ ಸರ್ಕಲ್ ನಲ್ಲಿ ಮಾನವ ಸರಪಳಿ ರಸ್ತೆ ತಡೆದು ಹೋರಾಟ ಮಾಡಿದರು.
ಘಟನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ ಪೋಲಿಸರನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದು ಸಮಾಜದ ಮುಖಂಡರು ಒತ್ತಾಯಿಸಿದರು.
ಮತ್ತು ಸರ್ಕಾರವು ಕ್ಷೇಮೆಯಾಚಿಸಬೇಕು. ಎಂದು ಈ ಮೂಲಕ ಸರ್ಕಾರವು ಆಗ್ರಹಿಸುತ್ತೇವೆ. ಕೂಡಲೇ ಪೋಲಿಸ್ ಅಧಿಕಾರಿಗಳನ್ನು ಅಮಾನತ್ತು ಮಾಡದೇ ಹೋದರೆ ರಾಜ್ಯಾದ್ಯಂತ
ತಾಲೂಕ ಪಂಚಮಸಾಲಿ ಯುವ ಘಟಕ ಸಂಜಯಕುಮಾರ ಯ ಬಿರಾದಾರ ಸರ್ಕಾರಕ್ಕೆ ಒತ್ತಾಯ ಮಾಡಿದರು.
ವರದಿ ನ್ಯೂಸ್ ಡೆಸ್ಕ್