ಚಿಕ್ಕೋಡಿ : ರಾಹುಲ್ ಜಾರಕಿಹೊಳಿ ಫೌಂಡೇಶನ್ ಅವರಿಂದ ಬೆಂಡವಾಡ,ನಂದಿಕೊರಳಿ, ಭಾವನ ಸೌದತ್ತಿ, ಎಲ್ಲ ದೇವಸ್ಥಾನ ಕಮಿಟಿಗಳಿಗೆ ಸೌಂಡ್ ಹಾಗೂ ಕುರ್ಚಿ ವಿತರಣೆ.
ಚಿಕ್ಕೋಡಿ MP ಅವರ ಕಚೇರಿಯಲ್ಲಿ ಸತೀಶ ಅಣ್ಣಾ ಜಾರಕಿಹೋಳಿ ಫೌಂಡೇಶನ್ ವತಿಯಿಂದ ರಾಯಬಾಗ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದೋಣವಾಡ ನಂದಿಕುರಳಿ ಭೆಂಡವಾಡ ಬಾವನ ಸವದತ್ತಿ ಗ್ರಾಮಗಳ ದೇವಸ್ಥಾನ ಕಮೀಟಿ ಗಳಿಗೆ ಕುರ್ಚಿ ಹಾಗೂ ಸೌಂಡ್ ಬಾಕ್ಸ್ ಯುವ ಕಾಂಗ್ರೆಸ್ ನಾಯಕರಾದ ಸನ್ಮಾನ್ಯ ಶ್ರೀ ರಾಹುಲ್ ಅಣ್ಣಾ ಜಾರಕಿಹೊಳಿ ಅವರು ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಯಬಾಗ ಕಾಂಗ್ರೆಸ್ ಮುಖಂಡರಾದ ಮಹಾವೀರ ಮೋಹಿತೆ ಸಚಿವರ ಆಪ್ತ ಸಹಾಯಕರಾದ ಶ್ರೀ ಶಿವು ಪಾಟೀಲ ಕೆಪಿಸಿಸಿ ಸದಸ್ಯರಾದ ರಾಜಕುಮಾರ ಕೋಟಗಿ ನಾಗರಮುನ್ನೋಳಿ ಬ್ಲಾಕ್ ಅಧ್ಯಕ್ಷರಾದ ಶ್ರೀ ಶಂಕರಗೌಡ ಪಾಟೀಲ ಹಾಗೂ ಸಮಸ್ತ ಕಾಂಗ್ರೆಸ್ ಮುಖಂಡರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ ರಾಜು ಮುಂಡೆ