ನಿಪ್ಪಾಣಿ : ಎಂಥಾ ಕಾಲ ಬಂತು ಎಲ್ಲಿ ನೋಡಿದರೂ ಡೂಪ್ಲಿಕೇಟ್ ಡೂಪ್ಲಿಕೇಟ್ ಎಲ್ಲಿ ಒಬ್ಬ ಸಂಘಟನೆಯ ಕಾರ್ಯಕರ್ತ ನಿಪ್ಪಾಣಿಯ ತೌoದಿ ಘಾಟದ ಬಳಿ ನ್ಯಾಷನಲ್ ಹೈವೇಯ ಮೇಲೆ ಹೋಗುವಾಗ ಎರಡು ಕಬ್ಬಿಣದ ಸಳಿ ಎಂದೂ ಮುರಿದು ನೋಡಿದಾಗ ಅದು ಫೈಬರ್ ಸಳಿ ಎಂದು ಗೊತ್ತಾಗಿದೆ.
ಜನರ ಜೀವದ ಮೇಲೆ ಚೆಲ್ಲಾಟವಾಡುತ್ತಿರುವ ಇಂತಹ ಇಂಟರ್ನ್ಯಾಷನಲ್ ಕಾಂಟ್ರಾಕ್ಟರಗಳು ಯಾರು ಎಂಬುದನ್ನು ಕಂಡು ಹಿಡಿದು ಅವರ ಮೇಲೆ ಕಠಿಣ ಕ್ರಮ ಕೈಗೊಂಡು ಇಂಥ ಕೆಲಸಗಳನ್ನು ಕ್ಷಣದಲ್ಲಿ ಸ್ಥಗಿತಗೊಳಿಸಬೇಕು.
ವರದಿ : ರಾಜು ಮುಂಡೆ ನಿಪ್ಪಾಣಿ.