ಚಿಕ್ಕೋಡಿ : ಇವತ್ತಿನ ಈ ಸಂದರ್ಭದಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ನಿರಂತರ ಬಹು ಕಾಲಗಳಿಂದ ಹೋರಾಡುತ್ತಿರುವ ಎಲ್ಲಾ ಹೋರಾಟಗಾರರಿಗೆ ಹೃದಯಪೂರ್ವಕ ಧನ್ಯವಾದಗಳು ತಿಳಿಸಿದ ಭಾರತ ವೈಭವ ಜನಪದಕ್ಕೆ ಹಾಗೂ ಬಿವಿ 5 ನ್ಯೂಸ್ ಜಿಲ್ಲಾ ಹಿರಿಯ ಪತ್ರಕರ್ತರಾದ ರಾಜು ಮುಂಡೆ, ಇವರು ಕೂಡ ಮಾತನಾಡಿ.
ಈ ಚಿಕ್ಕೋಡಿ ಜಿಲ್ಲೆ ಪ್ರತ್ಯೇಕ ಜಿಲ್ಲೆಗಾಗಿ ಸುಮಾರು ಮುಖಂಡರು ಜೀವ ಕಳೆದುಕೊಂಡಿದ್ದಾರೆ ಹಾಗೂ ಕೆಲವು ಮುಖಂಡರು ಸತತವಾಗಿ 30 ದಶಕಗಳಿಂದ ಈ ಹೋರಾಟವನ್ನು ಮಾಡಿಕೊಂಡು ಬಂದಿರುವ ಎಲ್ಲ ಹೋರಾಟಗಾರರಿಗೆ ತುಂಬು ಹೃದಯದಿಂದ ಧನ್ಯವಾದಗಳು ತಿಳಿಸಿದರು.
ಈ ಸಂದರ್ಭದಲ್ಲಿ ನಿಪ್ಪಾಣಿ ಹಿರಿಯ ಪತ್ರಕರ್ತರಾದ ವಿಶ್ವನಾಥ್ ಹಲಗೆ, ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷರಾದ ಸಂಜು ಬಡಿಗೇರ್, ಹಿರಿಯ ಸಮಾಜ ಸೇವಕರಾದ ಚಂದ್ರಕಾಂತ್ ಹುಕ್ಕೇರಿ,
ಮಾಳು ಕರ್ಯಾನ್ನವರ್, ಬಸವರಾಜ್ ದಾದಾ ಮಗದುಮ್, ಹಾಗೂ ಇನ್ನೂ ಜಿಲ್ಲಾ ಹೊರಟ ಸಮಿತಿಗಾರರ ಉಪಸ್ಥಿತರಲ್ಲಿ ಕಾರ್ಯ ನಡೆಯುತ್ತಿದೆ.
ವರದಿ : ರಾಜು ಮುಂಡೆ